If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಮಾನುಪಾತ ಪದಗಳ ರೂಪದ ಲೆಕ್ಕಗಳು

ಸಮಸ್ಯೆ

ಸ್ಯಾಮನು 6 ಬ್ರೆಡ್ಡಿನ ತುಂಡುಗಳನ್ನು 8 ದಿನದ ಪಾದಯಾತ್ರೆಗೆ ಬಳಸುತ್ತಾನೆ. ಹಾಗಾದರೆ ಅವನು ಪ್ರತಿ ದಿನ ಸಮ ಪ್ರಮಾಣದ ಬ್ರೆಡ್ಡಿನ (b) ತುಂಡುಗಳನ್ನು ಉಪಯೋಗಿಸಿದರೆ (b) 12 ದಿನದ ಪಾದಯಾತ್ರೆಗೆ ಎಷ್ಟು ಬ್ರೆಡ್ಡಿನ ತುಂಡುಗಳು ಬೇಕು. .
ಸ್ಯಾಮನು ಎಷ್ಟು ಬ್ರೆಡ್ಡಿನ ತುಂಡುಗಳ ಪ್ಯಾಕ್ ಅನ್ನು 12 ದಿನದ ಪ್ರಯಾಣಕ್ಕೆ ಬೇಕು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ