ಮುಖ್ಯ ವಿಷಯ

ಖಾನ್ ಅಕಾಡೆಮಿ ಏಕೆ ಕೆಲಸ ಮಾಡುತ್ತದೆ?

ವೈಯಕ್ತೀಕರಿಸಿದ ಕಲಿಕೆ
ವಿದ್ಯಾರ್ಥಿಗಳು ತಮ್ಮದೇ ಆದ ವೇಗದಲ್ಲಿ ಅಭ್ಯಾಸ ಮಾಡುತ್ತಾರೆ, ಮೊದಲು ತಮ್ಮ ತಿಳುವಳಿಕೆಯ ಅಂತರವನ್ನು ತಿಳಿದುಕೊಳ್ಳುತ್ತಾರೆ ಮತ್ತು ನಂತರ ತಮ್ಮ ಕಲಿಕೆಯ ವೇಗವನ್ನು ಹೆಚ್ಚಿಸಿಕೊಳ್ಳುತ್ತಾರೆ.
ವಿಶ್ವಾಸಾರ್ಹ ವಿಷಯ
ತಜ್ಞರು ರಚಿಸಿದ, ಖಾನ್ ಅಕಾಡೆಮಿಯ ವಿಶ್ವಾಸಾರ್ಹ ಅಭ್ಯಾಸದ ಗ್ರಂಥಾಲಯ ಮತ್ತು ಪಾಠಗಳನ್ನು ಗಣಿತ, ವಿಜ್ಞಾನ, ಮತ್ತು ಹೆಚ್ಚಿನವುಗಳನ್ನು ಒಳಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಯಾವಾಗಲೂ ಉಚಿತ.
ಶಿಕ್ಷಕರನ್ನು ಸಬಲೀಕರಿಸುವ ಪರಿಕರಗಳು
ಖಾನ್ ಅಕಾಡೆಮಿಯೊಂದಿಗೆ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ತಿಳುವಳಿಕೆಯಲ್ಲಿ ಅಂತರವನ್ನು ಗುರುತಿಸಿ, ತಕ್ಕಂತೆ ಸೂಚನೆ ನೀಡಿ, ಪ್ರತಿ ವಿದ್ಯಾರ್ಥಿಯ ಅಗತ್ಯತೆಗಳನ್ನು ಪೂರೈಸಬಹುದು.
ಶಿಕ್ಷಕರು
ನಿಮ್ಮ ತರಗತಿಯನ್ನು ವಿಂಗಡಿಸಿ ಮತ್ತು ಪ್ರತಿ ವಿದ್ಯಾರ್ಥಿಯನ್ನೂ ತೊಡಗಿಸಿಕೊಳ್ಳಿ.
ಶಿಕ್ಷಕರು ತಮ್ಮ ಸಂಪೂರ್ಣ ತರಗತಿಯನ್ನು ಬೆಂಬಲಿಸಲು ನಾವು ಅಧಿಕಾರವನ್ನು ನೀಡುತ್ತೇವೆ. ಖಾನ್ ಅಕಾಡೆಮಿಯನ್ನು ಬಳಸಿದ 90% ಯುಎಸ್ ಶಿಕ್ಷಕರು ನಮ್ಮನ್ನು ಪರಿಣಾಮಕಾರಿಯಾಗಿ ಕಂಡುಕೊಂಡಿದ್ದಾರೆ.

ಕಲಿಯುವವರಯ ಮತ್ತು ವಿದ್ಯಾರ್ಥಿಗಳು
ನೀವು ಏನಾದರೂ ಕಲಿಯಬಹುದು.
ಗಣಿತ, ವಿಜ್ಞಾನ ಮತ್ತು ಇನ್ನಿತರ ವಿಷಯಗಳಲ್ಲಿ ಆಳವಾದ, ಉತ್ತಮ ಗ್ರಹಿಕೆಯನ್ನು ನಿರ್ಮಿಸಿ.
"ನಾನು ಬಡ ಕುಟುಂಬದಿಂದ ಬಂದಿದ್ದೇನೆ.ನನ್ನ ಮನೆಯಲ್ಲಿ ಒಂದು ಕೊಠಡಿ, ಕೇವಲ ಒಂದು ಕೊಠಡಿಯಲ್ಲಿ ನಾವು ವಾಸಿಸುತ್ತಿದ್ದೇವೆ . ನಾನು ಮಗುವಾಗಿರುವಾಗ, ಗಣಿತವೆಂದರೆ ಭಯಪಡುತ್ತಿದ್ದೆ. ಆದರೆ ಈಗ, ನಾನು ಖಾನ್ ಅಕಾಡೆಮಿಯಿಂದ ಗಣಿತಶಾಸ್ತ್ರವನ್ನು ಇಷ್ಟಪಡುತ್ತೇನೆ. "

ಅಂಜಲಿಇಂಡಿಯಾ

ಒಟ್ಟಿಗೆ ನಾವು ಬದಲಾವಣೆಯನ್ನು ಮಾಡಬಹುದು
ಪ್ರತಿ ಮಗು ಕಲಿಯುವ ಒಂದು ಅವಕಾಶಕ್ಕಾಗಿ ಅರ್ಹವಿರುತ್ತದೆ.
ಜಗತ್ತಿನಾದ್ಯಂತ, 617 ದಶಲಕ್ಷ ಮಕ್ಕಳು ಮೂಲಭೂತ ಗಣಿತ ಮತ್ತು ಓದುವ ಕೌಶಲಗಳಲ್ಲಿ ಹಿಂದುಳಿದಿದ್ದಾರೆ. ನೀವು ಮಗುವಿನ ಜೀವನವನ್ನು ಬದಲಾಯಿಸಬಹುದು.
ಪ್ರಮುಖ ಬೆಂಬಲಿಗರು








COVID-19 ಬಿಕ್ಕಟ್ಟು ಬೆಂಬಲಿಗರು






