If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ಪೂರ್ವ ಬೀಜಗಣಿತ > Unit 1

Lesson 5: ಅಂಕಗಣಿತದ ಗುಣಲಕ್ಷಣಗಳು

1 ಸಂಖ್ಯೆಯ ಅನನ್ಯತಾಂಶ ಗುಣ

ಯಾವುದೇ ಸಂಖ್ಯೆಯನ್ನು ಒಂದರಿಂದ ಗುಣಿಸಿದಾಗ ಆ ಸಂಖ್ಯೆಯು ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುತ್ತದೆ ಅಥವಾ ಯಾವುದೇ ಸಂಖ್ಯೆಯನ್ನು 1ರಿಂದ ಗುಣಿಸಿದಾಗ ಅದೇ ಸಂಖ್ಯೆ ದೊರೆಯುತ್ತದೆ. ಇದೇ ಗುಣಾಕಾರದ ಅನನ್ಯತಾಂಶ ಗುಣ. ಸಂಖ್ಯೆ ಬದಲಾಗದೆ ಇರಲು ಕಾರಣವೇನೆಂದರೆ ನಾವು 1ರಿಂದ ಸಂಖ್ಯೆಯನ್ನು ಗುಣಿಸುತ್ತಿದ್ದೇವೆಂದರೆ ನಮ್ಮ ಬಳಿ ಆ ಸಂಖ್ಯೆಯ ಒಂದು ಪ್ರತಿ ಮಾತ್ರ ಇದೆ ಎಂದರ್ಥ. ಉದಾ- 32*1=32. ಸಾಲ್ ಖಾನ್ ಮತ್ತುಮಾನೆಟರಿ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಎಜುಕೇಷನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ