If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ಪೂರ್ವ ಬೀಜಗಣಿತ > Unit 8

Lesson 5: ಶೇಕಡಾ, ಭಿನ್ನರಾಶಿ ಹಾಗೂ ದಶಮಾಂಶಗಳ ಪರಸ್ಪರ ಪರಿವರ್ತನೆ.

ಶೇಕಡಾವನ್ನು ದಶಮಾಂಶ ರೂಪಕ್ಕೆ ಪರಿವರ್ತಿಸುವುದು:59.2%

ದಶಮಾಂಶಗಳನ್ನು ಶೇಕಡಾ ಕ್ರಮದಲ್ಲಿಯೂ ಬರೆಯಬಹುದು.ಶೇಕಡಾ ಎಂದರೆ ಪ್ರತಿ-ಶತ ಅಥವಾ ನೂರಕ್ಕೆ ಎಂದರ್ಥ.ಹೀಗಾಗಿ, ನಾವು ಒಂದು ದಶಮಾಂಶವನ್ನು 100 ರಿಂದ ಗುಣಿಸಿದಾಗ ಅದಕ್ಕೆ ಸಮನಾದ ಶೇಕಡಾ ಕ್ರಮವು ಸಿಗುತ್ತದೆ. ನಂತರ, ನಾವು ಶೇಕಡಾ ಚಿಹ್ನೆ(%)ಯನ್ನು ಸೇರಿಸುತ್ತೇವೆ. ಉದಾಹರಣೆಗೆ, 0.8 ಅನ್ನು ಶೇಕಡಾ ಕ್ರಮದಲ್ಲಿ ಬರೆಯಲು 0.8✕100 ರ ಗುಣಲಬ್ಧ ಕಂಡುಹಿಡಿಯುತ್ತೇವೆ.ಹೀಗಾಗಿ, 0.8=80%. 100 ರಿಂದ ಗುಣಿಸ ಬಹುದಾದ ಇನ್ನೊಂದು ವಿಧಾನವೆಂದರೆ ದಶಮಾಂಶ ಬಿಂದುವನ್ನು ಬಲಕ್ಕೆ (ಮುಂದಕ್ಕೆ) ಎರಡು ಸ್ಥಾನ ಮುಂದಕ್ಕೆ ಚಲಿಸುವುದು.  ಸಾಲ್ ಖಾನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ