If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ಪೂರ್ವ ಬೀಜಗಣಿತ > Unit 8

Lesson 5: ಶೇಕಡಾ, ಭಿನ್ನರಾಶಿ ಹಾಗೂ ದಶಮಾಂಶಗಳ ಪರಸ್ಪರ ಪರಿವರ್ತನೆ.

ಭಿನ್ನರಾಶಿಗಳನ್ನು ದಶಮಾಂಶಗಳಾಗಿ ಬರೆಯುವುದು-ಪುನರ್ ಮನನ

ಭಿನ್ನರಾಶಿಗಳನ್ನು ದಶಮಾಂಶಗಳಾಗಿ ಬರೆಯುವ ವಿಧಾನಗಳನ್ನು ನೆನಪಿಸಿಕೋ, ಹಾಗೂ ಅದನ್ನು ಆಧರಿಸಿದ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸು.

ಭಿನ್ನರಾಶಿಗಳನ್ನು ದಶಮಾಂಶಗಳಾಗಿ ಬರೆಯುವುದು.

ಭಿನ್ನರಾಶಿಗಳನ್ನು ದಶಮಾಂಶವಾಗಿ ಬದಲಾಯಿಸಲು,ನಾವು ಅಂಶವನ್ನು ಛೇದದಿಂದ ಭಾಗಿಸೋಣ
ಒಂದು ಮಿಶ್ರ ಸಂಖ್ಯೆಯಲ್ಲಿ, ಪೂರ್ಣ ಸಂಖ್ಯೆಯು ದಶಮಾಂಶ ಬಿಂದುವಿನ ಎಡ ಭಾಗದಲ್ಲಿರುತ್ತದೆ.
ಉದಾಹರಣೆ 1: 25
25=2÷5
  0.45)2.00000000-0020-20000
25=0.4
ಉದಾಹರಣೆ 2: 378
3 ಇದು ದಶಮಾಂಶದ ಎಡ ಭಾಗದಲ್ಲಿರುತ್ತದೆ. ನಂತರ, ನಾವು 7 ಅನ್ನು 8 ರಿಂದ ಭಾಗಿಸುತ್ತೇವೆ.
78=7÷8
  0.8758)7.0000000000-0070-64     60     56    40        400010
378=3.875
ಭಿನ್ನರಾಶಿಗಳನ್ನು ದಶಮಾಂಶಗಳಾಗಿ ಬರೆಯುವುದನ್ನು ಇನ್ನೂ ಹೆಚ್ಚು ಅಭ್ಯಾಸ ಮಾಡಬೇಕೆ? ವೀಕ್ಷಿಸಿ ವೀಡಿಯೋ.

ಅಭ್ಯಾಸ ಮಾಡಿ

ಸಮಸ್ಯೆ 1
310 ಅನ್ನು ದಶಮಾಂಶವಾಗಿ ಪರಿವರ್ತಿಸಿ.
  • Your answer should be
  • 0.75 ನಂತೆ ಒಂದು ಪೂರ್ಣ ದಶಮಾಂಶ

ಈ ರೀತಿಯ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸುವಿರಾ ? ಪ್ರಯತ್ನಿಸಿ ಅಭ್ಯಾಸ.