If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ಪೂರ್ವ ಬೀಜಗಣಿತ > Unit 1

Lesson 1: ಸ್ಥಾನ ಬೆಲೆ

ಪೂರ್ಣ ಸಂಖ್ಯೆಗಳನ್ನು ಪದ ರೂಪದಲ್ಲಿ ಬರೆಯುವುದನ್ನು ವಿಮರ್ಶಿಸುವುದು.

ಪೂರ್ಣ ಸಂಖ್ಯೆಗಳನ್ನು ಪದರೂಪದಲ್ಲಿ ಬರೆಯುವುದನ್ನು ವಿಮರ್ಶಿಸುವುದು, ಮತ್ತು ಕೆಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದು.

ಲಿಖಿತ ರೂಪ

ಕೇವಲ ಪದಗಳನ್ನು ಬಳಸಿ ಸಂಖ್ಯೆಗಳನ್ನು ಬರೆಯಲು ಒಂದು ವಿಧಾನವೇ ಲಿಖಿತ ರೂಪ .

ಉದಾಹರಣೆ

7,229 ಅನ್ನು ವಿಸ್ತರಿತ ರೂಪದಲ್ಲಿ ಬರೆಯೋಣ.
ಸಾವಿರಗಳುನೂರುಗಳುಹತ್ತುಗಳುಬಿಡಿಗಳು
7229
7229=7 ಸಾವಿರಗಳು +2 ನೂರುಗಳು+ 2 ಹತ್ತುಗಳು+9 ಬಿಡಿಗಳು
7229=7000+200+20+9
7229 in written form is seven thousand, two hundred twenty-nine
ಬರವಣಿಗೆ ರೂಪದ ಬಗ್ಗೆ ಇನ್ನೂ ಹೆಚ್ಚು ಕಲಿಯಬೇಕೆ? ಈ ವೀಡಿಯೋ ವೀಕ್ಷಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
ಐವತ್ತು ಸಾವಿರದ ಆರುನೂರ ಮೂವತ್ತೋಂದು" ಇದರ ಆದರ್ಶರೂಪವೇನು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಇದೇ ರೀತಿಯ ಸಮಸ್ಸೆಗಳನ್ನು ಇನ್ನೂ ಪ್ರಯತ್ನಿಸಬೇಕೇ? ಈ ಅಭ್ಯಾಸ ವನ್ನು ಪರಿಶೀಲಿಸಿ.