If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ಪೂರ್ವ ಬೀಜಗಣಿತ > Unit 1

Lesson 1: ಸ್ಥಾನ ಬೆಲೆ

ಸಂಪೂರ್ಣ ಸಂಖ್ಯೆಗಳನ್ನು ವಿಸ್ತರಿಸಿದ ರೂಪದಲ್ಲಿ ವಿಮರ್ಶಿಸುವುದು

ವಿಸ್ತರಿಸಿದ ರೂಪದಲ್ಲಿರುವ ಸಂಪೂರ್ಣ ಸಂಖ್ಯೆಗಳನ್ನು ವಿಮರ್ಶಿಸುವುದು, ಮತ್ತು ಕೆಲವು ಸಮಸ್ಯೆಗಳನ್ನುಅಭ್ಯಾಸ ಮಾಡುವುದು.

ವಿಸ್ತರಿತ ರೂಪ

ವಿಸ್ತರಿಸಿದ ರೂಪ ಎಂದರೆ ಅಂಕಿಗಳ ಬೆಲೆಯನ್ನು ಕೂಡಿಸುವ ಮೂಲಕ ಸಂಖ್ಯೆಯನ್ನು ಬರೆಯುವ ಒಂದು ವಿಧಾನ.
ಒಂದು ಸಂಖ್ಯೆಯ ಅಂಕಿಯ ಮೌಲ್ಯವನ್ನು ಯೋಚಿಸಲು ನಾವು ಸ್ಥಾನಬೆಲೆ ಪಟ್ಟಿಯನ್ನು ಬಳಸಬಹುದು

ಉದಾಹರಣೆ

ಈಗ 7229 ವಿಸ್ತರಿಸಿದ ರೂಪದಲ್ಲಿ ಬರೆಯೋಣ.
ಸಾವಿರಗಳುನೂರುಗಳುಹತ್ತುಗಳುಬಿಡಿಗಳು
7229
7229=7 ಸಾವಿರಗಳು +2 ನೂರುಗಳು+ 2 ಹತ್ತುಗಳು+9 ಬಿಡಿಗಳು
7229=7000+200+20+9
7229 ರ ವಿಸ್ತರಿತ ರೂಪ 7000+200+20+9.
ವಿಸ್ತರಿತ ರೂಪದ ಹೆಚ್ಚಿನದನ್ನು ಕಲಿಯಬೇಕೆ? ಈ ವೀಡಿಯೋ ವೀಕ್ಷಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
5,000+300+8 ರ ಆದರ್ಶ ರೂಪ ಏನು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಇದೇ ರೀತಿಯ ಸಮಸ್ಸೆಗಳನ್ನು ಇನ್ನೂ ಪ್ರಯತ್ನಿಸಬೇಕೇ? ಈ ಅಭ್ಯಾಸ ವನ್ನು ಪರಿಶೀಲಿಸಿ.