If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: 6 ನೇ ತರಗತಿ > Unit 3

Lesson 6: ನಿರ್ದೇಶಾಂಕ ಸಮತಲ

ನಿರ್ದೇಶಾಂಕ ಸಮತಲದಲ್ಲಿನ ಬಿಂದುಗಳಿಗೆ ಉದಾಹರಣೆಗಳು

ನಿರ್ದೇಶಾಂಕ ಸಮತಲವು ಎರಡು ಸಂಖ್ಯಾರೇಖೆಗಳಿಂದ ಮಾಡಿದ ಎರಡು ಆಯಾಮದ ಮೇಲ್ಮೈ ಆಗಿದೆ. ಒಂದು ಸಂಖ್ಯಾ ರೇಖೆಯು ಕ್ಷಿತಿಜವಾಗಿದೆ ಮತ್ತು ಇದನ್ನು x--ಅಕ್ಷ ಎನ್ನುವರು.ಮತ್ತೊಂದು ಸಂಖ್ಯಾ ರೇಖೆಯು ಲಂಬವಾದ ಸಂಖ್ಯಾ ರೇಖೆ ಮತ್ತು ಇದನನ್ಉ y-ಅಕ್ಷ ಎಂದು ಕರೆಯುವರು. ಎರಡು ಅಕ್ಷಗಳು ಮೂಲಬಿಂದುವಿನಲ್ಲಿ ಛೇದಿಸುತ್ತವೆ. ನಿರ್ದೇಶಾಂಕ ಸಮತಲವನ್ನು ನಾವು ಬಿಂದುಗಳು, ರೇಖೆಗಳು ಮತ್ತು ಇತ್ಯಾದಿಗಳನ್ನು ನಕ್ಷೆಯಲ್ಲಿ ಗುರ್ತಿಸಲು ಬಳಸಬಹುದು. ಸಾಲ್ ಖಾನ್ ಮತ್ತುCK-12 ಫೌಂಡೇಷನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ