If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: 6 ನೇ ತರಗತಿ > Unit 3

Lesson 6: ನಿರ್ದೇಶಾಂಕ ಸಮತಲ

ನಿರ್ದೇಶಾಂಕಗಳನ್ನು ನಕ್ಷೆಯಲ್ಲಿ ಗುರ್ತಿಸುವ ಪುನರಾವಲೋಕನ

ನಿರ್ದೇಶಾಂಕ ಸಮತಲದ ಬಿಂದುಗಳನ್ನು ನಕ್ಷೆಯಲ್ಲಿ ಗುರ್ತಿಸುವುದು ಪುನರಾವಲೋಕನ ಮತ್ತು ಕೆಲವು ಸಮಸ್ಯೆಗಳನ್ನು ಪ್ರಯತ್ನಿಸಿ.

ಅಣಿತ ಯುಗ್ಮ

ಅಣಿತಯುಗ್ಮವು ಎರಡು ಸಂಖ್ಯೆಗಳಿಂದ ಮಾಡಿಲ್ಪಟ್ಟಿದೆ. ಮೊದಲ ಸಂಖ್ಯೆಯು x-ನಿರ್ದೇಶಾಂಕ ಮತ್ತು ಎರಡನೇ ಸಂಖ್ಯೆಯು y -ನಿರ್ದೇಶಾಂಕವಾಗಿದೆ.(x,y).
ನಿರ್ದೇಶಾಂಕ ಸಮತಲದ ಭಾಗಗಳನ್ನು ಪುನರಾವಲೋಕಿಸುವಿರೇ? Check out ಈ ಲೇಖನವನ್ನು ಪರಿಶೀಲಿಸಿ.

ಅಣಿತಯುಗ್ಮವನ್ನು ನಕ್ಷೆಯಲ್ಲಿ ಗುರ್ತಿಸುವುದು

ಅಣಿತಯುಗ್ಮವನ್ನು ನಕ್ಷೆಯಲ್ಲಿ ಗುರ್ತಿಸಲು, ಮೂಲಬಿಂದುವಿನಿಂದ ಪ್ರಾರಂಭಿಸಿ, ನಂತರ ನಾವು x-ನಿರ್ದೇಶಾಂಕ ಬಲಕ್ಕೆ (ಧನ) ಅಥವಾ ಎಡಕ್ಕೆ(ಋಣ)ಕ್ಕೆ ಹೋಗ ಬೇಕು. ಅಲ್ಲಿಂದ ನಾವು y-ನಿರ್ದೇಶಾಂಕದ ಮೇಲೆ(ಧನ) ಅಥವಾ ಕೆಳಗೆ(ಋಣ)ಕ್ಕೆ ಹೋಗ ಬೇಕು.
ಉದಾಹರಣೆ 1: (6,8)
(6,8)ನ್ನು ನಕ್ಷೆಯಲ್ಲಿ ಗುರ್ತಿಸಲು ನಾವು ಮೂಲಬಿಂದುವಿನಿಂದ (0,0) ಬಲಕ್ಕೆ 6 ನಂತರ ಅಲ್ಲಿಂದ ಕೆಳಗೆ 8ಕ್ಕೆ ಹೋಗಬೇಕು.
ಉದಾಹರಣೆ 2: (0,9)
(0,9)ನ್ನು ನಕ್ಷೆಯಲ್ಲಿ ಗುರ್ತಿಸಲು ನಾವು ಮೂಲಬಿಂದುವಿನಿಂದ (0,0) ಬಲಕ್ಕೆ 0 ನಂತರ ಅಲ್ಲಿಂದ ಕೆಳಗೆ 9ಕ್ಕೆ ಹೋಗಬೇಕು.
ನಿರ್ದೇಶಾಂಕಗಳನ್ನು ನಕ್ಷೆಯಲ್ಲಿ ಗುರ್ತಿಸುವುದನ್ನು ಹೆಚ್ಚು ಕಲಿಯಬೇಕೆ ? ಈ ವಿಡಿಯೋವನ್ನುಪರಿಶೀಲಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
(6,8), (2,7), ಮತ್ತು (1,4) ಗಳನ್ನು ಗುರ್ತಿಸಲು ಚುಕ್ಕಿಗಳನ್ನು ಎಳೆಯಿರಿ.

ಈ ರೀತಿಯ ಇನ್ನೂ ಹೆಚ್ಚು ಸಮಸ್ಯೆಗಳನ್ನು ಬಿಡಿಸಬೇಕೆ ? ಈ ಅಭ್ಯಾಸವನ್ನುನ್ನು ಪರಿಶೀಲಿಸಿ.