If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ದರಗಳ ಹೋಲಿಕೆ

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಮೂರು ಬೇರೆ ಬೇರೆ ನಿಧಿ ಶೋಧಕರು ಈ ವರ್ಷದಲ್ಲಿ ಹಲವಾರು ನಿಧಿ ಪಟ್ಟಿಗೆಗಳನ್ನು ಶೋಧಿಸಿದ್ದಾರೆ .
ಶೋಧಕರುಪ್ರಯತ್ನಗಳುನಿಧಿ ಪಟ್ಟಿಗೆಗಳು
ರವಿ1133
ಸುರೇಶ1881
ಲೋಹಿತ್26104
ಯಾವ ಶೋಧಕರು ಪ್ರತಿ ಪ್ರಯತ್ನದಲ್ಲೂ ಹೆಚ್ಚು ನಿಧಿ ಪೆಟ್ಟಿಗೆಗಳನ್ನು ಶೋಧಿಸಿದ್ದಾರೆ ?
:ಒಂದು ಉತ್ತರವನ್ನು ಆಯ್ಕೆ ಮಾಡಿ