If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಋಣ ಸಂಖ್ಯೆಗಳ ಪರಿಚಯ

ಋಣಾತ್ಮಕ ಸಂಖ್ಯೆಗಳು ಎಂದರೇನು ಅವುಗಳನ್ನು ಸಂಖ್ಯಾರೇಖೆಯ ಮೇಲೆ ಗುರುತಿಸುವುದು ಹೇಗೆ ಎಂಬುದನ್ನು ಕಲಿಯಿರಿ.
ಬಹಳ ಪರಿಚಿತವಾಗಿರುವ ಒಂದು ಸಂಖ್ಯೆಯ ಸಂಖ್ಯಾರೇಖೆ ಸಾಲು ಇಲ್ಲಿದೆ. ಇದು 0 ಯಿಂದ ಪ್ರಾರಂಭವಾಗುತ್ತದೆ, ನಂತರ ಅಲ್ಲಿಂದ 1 ರಿಂದ ಎಣಿಕೆ ಮಾಡುತ್ತದೆ:
ನಾವು ಬಲಭಾಗದಲ್ಲಿ ಮುಂದುವರೆಸುತ್ತಿದ್ದರೆ, ನಮಗೆ 11, ನಂತರ 12, ಮತ್ತು ಮುಂದಿನ ಸಂಖ್ಯೆ ಹಾಗೆ ಮಂದುವರಿಯುತ್ತದೆ ಎಂದು ಗೊತ್ತಿದೆ.
ನಾವು 0 ಯಿಂದ ಎಡಕ್ಕೆ ಹೋದರೆ ಏನಾಗುತ್ತದೆ? ನಾವು ಋಣಾತ್ಮಕ ಸಂಖ್ಯೆಗಳನ್ನು ಪಡೆಯುತ್ತೇವೆ! 0 ಯ ಎಡಭಾಗದಲ್ಲಿ 1, ನಂತರ 2, ನಂತರ 3, ಹಾಗೆ ಮುಂದುವರಿಯುತ್ತದೆ :

ಅಭ್ಯಾಸಿಸೋಣ!

ಲೆಕ್ಕ 1A
ಚುಕ್ಕಿಯನ್ನು 4 ಕ್ಕೆ ಸರಿಸಿ.

ನಾವು ಋಣಾತ್ಮಕ ಸಂಖ್ಯೆಗಳು ಏಕೆ ನೀಡಬೇಕು?

ಶೂನ್ಯಕ್ಕಿಂತ ಕಡಿಮೆ ಬೆಲೆಗಳನ್ನು ವಿವರಿಸಲು ಋಣಾತ್ಮಕ ಸಂಖ್ಯೆಗಳು ನಮಗೆ ಸಹಾಯ ಮಾಡುತ್ತವೆ.

ಉದಾಹರಣೆ:

ಉಷ್ಣಾಂಶವು 0 ಗಿಂತ ಕಡಿಮೆ 8 , ಅಂದರೆ 0 ಗಿಂತ ಕಡಿಮೆ ಆದಾಗ. ಉಷ್ಣಾಂಶವನ್ನು 8 ಎಂದು ಹೇಳುತ್ತೇವೆ.

ಕೆಲವೋಂದಷ್ಟು ಹೆಚ್ಚು ಋಣಾತ್ಮಕ ಸಂದರ್ಭಗಳಲ್ಲಿ

ಸಮಸ್ಯೆ 2A
ಬ್ಯಾಂಕ್ ಗಳು ಹಣ ಠೇವಣಿ ಇಡುವುದಕ್ಕೆ ಧನ ಸಂಖ್ಯೆಗಳನ್ನು ಮತ್ತು ಹಣ ಇಂಪಡೆಯುವುದಕ್ಕೆ ಋಣಸಂಖ್ಯೆಗಳನ್ನು ಬಳಸುತ್ತಾರೆ.
19.43 ಡಾಲರ್ ಹಣ ಹಿಂತೆಗೆದುಕೊಳ್ಳುವುದನ್ನು ಬ್ಯಾಂಕ್ ಹೇಗೆ ಪ್ರತಿನಿಧಿಸುತ್ತದೆ?
:ಒಂದು ಉತ್ತರವನ್ನು ಆಯ್ಕೆ ಮಾಡಿ