If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಋಣ ಪೂರ್ಣಾಂಕಗಳ ಗುಣಾಕಾರದ ಪುನರಾವಲೋಕನ

ಋಣ ಸಂಖ್ಯೆಗಳ ಗುಣಾಕಾರ ಆಧರಿಸಿದ ಸರಳ ಸಮಸ್ಯೆಗಳ ಪುನರ್ ಮನನ ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸುವುದು.

ಸಾರಾಂಶ

ಉಕ್ತಿಗುಣಲಬ್ಧಉದಾಹರಣೆ
ಧನ × ಧನಧನ2×3=6
ಋಣ × ಋಣಧನ2×(3)=6
ಋಣ × ಧನಋಣ2×3=6
ಧನ × ಋಣಋಣ2×(3)=6
ಋಣ ಸಂಖ್ಯೆಗಳನ್ನು ಗುಣಿಸುವ ಬಗ್ಗೆ ಹೆಚ್ಚಿಗೆ ಕಲಿಯಲು ಇಚ್ಛಿಸುವಿರಾ? ಈ ವೀಡಿಯೋವನ್ನು ಪರಿಶೀಲಿಸಿ.?
ಎರಡು ಋಣ ಸಂಖ್ಯೆಗಳನ್ನು ಗುಣಿಸುವುದು ಧನಸಂಖ್ಯೆಗೆ ಏಕೆ ಸಮವಾಗಿದೆ ಎಂದು ತಿಳಿಯಲು ಇಚ್ಛಿಸುವಿರಾ? ಈ ವೀಡಿಯೋವನ್ನು ಪರಿಶೀಲಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
ಗುಣಿಸಿ.
4×6=
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಋಣ ಸಂಖ್ಯೆಗಳನ್ನು ಗುಣಿಸುವ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಲು ಇಚ್ಛಿಸುತ್ತೀರಾ? ಈ ಅಭ್ಯಾಸವನ್ನು ಪರಿಶೀಲಿಸಿ.