ಮುಖ್ಯ ವಿಷಯ
Course: ಪೂರ್ವ ಬೀಜಗಣಿತ > Unit 7
Lesson 4: ಸಂಪೂರ್ಣ ಮೌಲ್ಯ- ನಿರಪೇಕ್ಷ ಬೆಲೆಗಳಿಗೆ ಉದಾಹರಣೆಗಳು
- ನಿರಪೇಕ್ಷ ಬೆಲೆಗಳ ಪರಿಚಯ
- ನಿರಪೇಕ್ಷ ಬೆಲೆಗಳನ್ನು ಕಂಡುಹಿಡಿಯುವುದು
- ನಿರಪೇಕ್ಷ ಬೆಲೆಗಳನ್ನು ಹೋಲಿಸುವುದು
- ಸಂಖ್ಯಾರೇಖೆಯ ಮೇಲೆ ನಿರಪೇಕ್ಷ ಬೆಲೆಗಳನ್ನು ಗುರುತಿಸುವುದು
- ನಿರಪೇಕ್ಷ ಬೆಲೆಗಳನ್ನುಹೋಲಿಸಿ ಕ್ರಮಗೊಳಿಸಿ
- ಸಂಖ್ಯೆಗಳ ನಡುವಿನ ದೂರವಾಗಿ ನಿರಪೇಕ್ಷ ಬೆಲೆ
- ನಿರಪೇಕ್ಷ ಬೆಲೆಯನ್ನು ಬಳಸಿ ದೂರವನ್ನು ಕಂಡುಹಿಡಿಯುವುದು
- ನಿರಪೇಕ್ಷ ಬೆಲೆಗಳ ಪುನರಾವಲೋಕನ
© 2024 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ನಿರಪೇಕ್ಷ ಬೆಲೆಗಳ ಪುನರಾವಲೋಕನ
ನಿರಪೇಕ್ಷ ಬೆಲೆಗಳ ಪುನರಾವಲೋಕನ ಮಾಡಿ ಮತ್ತು ಕೆಲವು ಅಭ್ಯಾಸದ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸಿ.
ಸಂಪೂರ್ಣ ಮೌಲ್ಯ (ಬೆಲೆ) ಎಂದರೇನು?
ಸಂಖ್ಯೆಯ ನಿರ್ದಿಷ್ಟ ಬೆಲೆ ,ಆ ಸಂಖ್ಯೆ ಯಿಂದ ಇರುವ ದೂರವಾಗಿದೆ.
ಉದಾಹರಣೆ: ಧನ ಸಂಖ್ಯೆ
ಉದಾಹರಣೆ: ಋಣಸಂಖ್ಯೆ
ನಿರ್ದಿಷ್ಟ ಬೆಲೆ ಬಗ್ಗೆ ಇನ್ನೂ ಹೆಚ್ಚು ಕಲಿಯಬೇಕೆ? ಈ ವೀಡಿಯೋ ಪರಿಶೀಲಿಸಿ.
ನಿರ್ದಿಷ್ಟ ಬೆಲೆಯ ಚಿಹ್ನೆ
ನಿರ್ದಿಷ್ಟ ಬೆಲೆಯ ಸಂಕೇತದಲ್ಲಿ ಸೂಚಿಸಲು ಸಂಖ್ಯೆಯ ಪ್ರತಿ ಬದಿಯಲ್ಲಿ (ಬಾರ್) ಹಾಕಬೇಕು.
ಉದಾಹರಣೆ:
" " ರ ಸಂಪೂರ್ಣ ಬೆಲೆಯನ್ನು ಎಂದು ಬರೆಯುತ್ತೇವೆ .
ಅಭ್ಯಾಸ ಮಾಡಿ
ಈ ರೀತಿಯ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಲು ಬಯಸುವಿರಾ?
ಈ ಅಭ್ಯಾಸಗಳನ್ನು ಪರಿಶೀಲಿಸಿ:
ಸಂಪೂರ್ಣ ಬೆಲೆಯನ್ನು ಹುಡುಕಲಾಗುತ್ತಿದೆ
ಸಂಪೂರ್ಣ ಬೆಲೆಗಳನ್ನು ಹೋಲಿಸಿ
ಸಂಪೂರ್ಣ ಬೆಲೆಗಳನ್ನು ಹೋಲಿಸಿ
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.