ಮುಖ್ಯ ವಿಷಯ
Course: ಪೂರ್ವ ಬೀಜಗಣಿತ > Unit 5
Lesson 3: ಸಮಾನ ಭಿನ್ನರಾಶಿಗಳುಸಮಾನ ಭಿನ್ನರಾಶಿಗಳ ಪುನರ್ಮನನ
ಗುಣಾಕಾರದೊಂದಿಗೆ ಸಮನಾದ ಭಿನ್ನರಾಶಿಗಳನ್ನು ಪರಿಶೀಲಿಸಿ, ಮತ್ತು ಕೆಲವು ಅಭ್ಯಾಸದ ಸಮಸ್ಯೆಗಳನ್ನು ಪ್ರಯತ್ನಿಸಿ.
ಸಮಾನ ಭಿನ್ನರಾಶಿಗಳು
ಭಿನ್ನರಾಶಿಗಳು ಸಮ ಅಥವಾ ಸಮಾನ ಬೆಲೆಯನ್ನು ಹೊಂದಿದ್ದರೆ, ಅವು ಸಮಾನ ಭಿನ್ನರಾಶಿಗಳು.
ಸಮಾನ ಭಿನ್ನರಾಶಿಗಳ ಬಗ್ಗೆ ನೋಡಿ ಕಲಿಯಬೇಕೇ? ಈ ಲೇಖನ ಪರಿಶೀಲಿಸಿ.
ಗುಣಾಕಾರ ಕ್ರಿಯೆ ಬಳಸಿ ಸಮಾನ ಭಿನ್ನರಾಶಿಗಳನ್ನು ಕಂಡುಹಿಡಿಯಿರಿ
ಇಲ್ಲಿ ಒಂದು ಉದಾಹರಣೆಯನ್ನು ನೋಡೋಣ.
ಮೊದಲು, ಕ್ಕೆ ನಾವು ಯಾವ ಸಂಖ್ಯೆಯನ್ನು ಗುಣಕಾರ ಮಾಡಿದಾಗ ಬರುತ್ತದೆ:
ನಂತರ, ನಾವು ಛೇದಕ್ಕೆ ಯಾವ ಸಂಖ್ಯೆಯನ್ನು ಗುಣಿಸುತ್ತೇವೆಯೋ ಅದೇ ಸಂಖ್ಯೆಯನ್ನು ಅಂಶದಿಂದ ಗುಣಿಸಬೇಕು:
ಸಮಾನ ಭಿನ್ನರಾಶಿಗಳ ಬಗ್ಗೆ ಹೆಚ್ಚಿಗೆ ಕಲಿಯಬೇಕೇ? ಈ ವಿಡೀಯೋವನ್ನು ವೀಕ್ಷಿಸಿ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.