If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಭಿನ್ನರಾಶಿಗಳನ್ನು ಗುಣಿಸುವುದು -ಪುನರ್ ಮನನ

ಭಿನ್ನರಾಶಿಗಳ ಗುಣಾಕಾರ ಆಧರಿಸಿದ ಸರಳ ಸಮಸ್ಯೆಗಳ ಪುನರ್ ಮನನ ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸುವುದು.

ಭಿನ್ನರಾಶಿಯ ಗುಣಾಕಾರ

ಭಿನ್ನರಾಶಿಯನ್ನು ಗುಣಿಸಲು, ನಾವು ಮೊದಲು ಅಂಶವನ್ನು ಗುಣಿಸಿ ನಂತರ ಛೇದವನ್ನು ಗುಣಿಸಬೇಕು
ಉದಾಹರಣೆ 1:ಭಿನ್ನರಾಶಿಗಳು
=56×57
=5×56×7
=2542
ಉದಾಹರಣೆ 2: ಮಿಶ್ರ ಸಂಖ್ಯೆಗಳು
ಗುಣಿಸುವ ಮೊದಲು, ಮಿಶ್ರ ಸಂಖ್ಯೆಗಳನ್ನು ವಿ‍‍‍‍‍ಷಮ ಭಿನ್ನರಾಶಿಯಾಗಿ ಪರಿವರ್ತಿಸ ತಕ್ಕದ್ದು
223×135
= 83×85
=8×83×5
=6415
ಇದನ್ನು ಈ ರೀತಿಯೂ ಬರೆಯಬಹುದು 4415 .
ಭಿನ್ನರಾಶಿಯ ಗುಣಾಕಾರದ ಬಗ್ಗೆ ಮತ್ತಷ್ಟು ಕಲಿಯಬೇಕೆ? ಮುಂದಿನ ವಿಡಿಯೋ ವೀಕ್ಷಿಸಿ.

ಓರೆ ಗುಣಾಕಾರ

ಗುಣಾಕಾರ ಮಾಡುವ ಬದಲು ಭಿನ್ನರಾಶಿಗಳನ್ನು ಓರೆ ಗುಣಾಕಾರದಿಂದ ಸುಲಭೀಕರಿಸಬಹುದು , ಹೀಗೆ ಮಾಡುವುದರಿಂದ ದೊಡ್ಢ ಸಂಖ್ಯೆಗಳ ಗುಣಾಕಾರ ಕ್ರಿಯೆಯನ್ನು ತಪ್ಪಿಸಬಹುದು
ಉದಾಹರಣೆ
=310×16
=3×110×6
=31× 110×62
=120

ಅಭ್ಯಾಸ ಮಾಡಿ

ಸಮಸ್ಯೆ 1
58×78
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಮತಷ್ಥು ಲೆಕ್ಕ ಮಾಡಲು ಬಯಸುವಿರೆ? ಈ ಅಭ್ಯಾಸ ಲೆಕ್ಕಗಳನ್ನು ಗಮನಿಸಿ :
[ಭಿನ್ನರಾಶಿಗಳನ್ನು ಗುಣಿಸು](/e/ಭಿನ್ನರಾಶಿಯನ್ನು ಗುಣಿಸುವುದು0.5)
[ಮಿಶ್ರ ಸಂಖ್ಯೆಗಳ ಗುಣಾಕಾರ](/e/ಗುಣಿಸು
ಮಿಶ್ರ_ಸಂಖ್ಯೆ_1)