If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಭಿನ್ನರಾಶಿಗಳ ಗುಣಾಕಾರವನ್ನು ಆಧರಿಸಿದ ವಾಕ್ಯ ರೂಪದ ಸಮಸ್ಯೆಗಳು

ಸಮಸ್ಯೆ

ರಮೇಶನು ದಿನನಿತ್ಯ ವ್ಯಾಯಾಮಕ್ಕಾಗಿ ಓಡಲು ಪ್ರಾರಂಭಿಸುತ್ತಾನೆ. ಈ ವಾರದಲ್ಲಿ ಅವನು ಪ್ರತಿನಿತ್ಯ ಓಡಿದ ದೂರವನ್ನು ಮೈಲಿಗಳಲ್ಲಿ ಈ ಕೆಳಗಿನ ಕೋಷ್ಟಕದಂತೆ ದಾಖಲಿಸಿರುತ್ತಾನೆ.
ಸೋಮವಾರ, ರಮೇಶನು ಬುಧವಾರ ಓಡಿದ ದೂರದ 57 ರಷ್ಟು ಓಡುತ್ತಾನೆ.
ರಮೇಶನು ಸೋಮವಾರ ಓಡಿದ ದೂರವನ್ನು ಈ ಕೆಳಗಿನ ಕೋಷ್ಟಕದಲ್ಲಿ ಕಿಲೋಮೀಟರ್ ಗಳಲ್ಲಿ ವ್ಯಕ್ತಪಡಿಸಿ.
ದಿನಓಡಿದ ದೂರ ಕಿಲೋಮೀಟರ್ ನಲ್ಲಿ
ಸೋಮವಾರ
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ಬುಧವಾರ910
ಶುಕ್ರವಾರ112