If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Comparing fractions review

Review comparing fractions with common denominators, and try some practice problems.

ಭಿನ್ನರಾಶಿಗಳ ಹೋಲಿಕೆ

ಒಂದೇ ಭಾಗದ ಹೆಚ್ಚಿನ ಭಾಗವನ್ನು ಯಾವುದು ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡುವುದರ ಮೂಲಕ ನಾವು ಭಿನ್ನರಾಶಿಗಳನ್ನು ಹೋಲಿಕೆ ಮಾಡಬಹುದು.
ಈ ಲೇಖನದಲ್ಲಿ, ಹೋಲಿಸಲು ನಾವು ಸಾಮಾನ್ಯ ಛೇದಗಳನ್ನು ತೆಗೆದುಕೊಳ್ಳುತ್ತೇವೆ.
ಭಿನ್ನರಾಶಿಗಳನ್ನು ಸ್ವತಃ ನೀವೇ ನೇರವಾಗಿ ಹೋಲಿಸುವ ಬಗ್ಗೆ ಕಲಿಯಲು ಬಯಸುವಿರಾ? ಈ ಲೇಖನವನ್ನು ಪರಿಶೀಲಿಸಿ.

ಸಾಮಾನ್ಯ ಛೇಧಗಳನ್ನು ಬಳಸಿ ಭಿನ್ನರಾಶಿಗಳನ್ನು ಹೋಲಿಸುವುದು

ಒಂದು ಉದಾಹರಣೆಯನ್ನು ನೋಡೋಣ.
ಹೋಲಿಸಿ.
34 __ 510
ಈಗ, 20ನ್ನು ಸಾಮಾನ್ಯ ಛೇಧವನ್ನು ಹೊಂದಲು ಭಿನ್ನ ರಾಶಿಗಳನ್ನು ಬದಲಾಯಿಸೋಣ: (ಸಾಮಾನ್ಯ ಛೇಧಗಳನ್ನು ತಿಳಿಯಲು ಬಯಸುವಿರಾ? ಈ ಲೇಖನವನ್ನು ಪರಿಶೀಲಿಸಿ.)
34×55=1520510×22=1020
ಈಗ ನಮ್ಮ ಭಿನ್ನರಾಶಿಗಳು ಸಾಮಾನ್ಯ ಛೇಧವನ್ನು ಹೊಂದಿವೆ, ನಾವು ಅವುಗಳ ಅಂಶಗಳನ್ನು ಹೋಲಿಸುವ:
15>10
1520>1020
34>510
ಭಿನ್ನರಾಶಿಗಳ ಹೋಲಿಸುವ ಬಗ್ಗೆ ತಿಳಿಯ ಬಯಸಿದ್ದೀರ? ಪರೀಕ್ಷಿಸಿ ಈ ವೀಡಿಯೋ.

ಅಭ್ಯಾಸ ಮಾಡಿ

ಸಮಸ್ಯೆ 1
ಹೋಲಿಸಿ.
13 __ 68
:ಒಂದು ಉತ್ತರವನ್ನು ಆಯ್ಕೆ ಮಾಡಿ

ಈ ರೀತಿಯ ಇನ್ನೂ ಹೆಚ್ಚು ಸಮಸ್ಯೆಗಳನ್ನು ಬಿಡಿಸಲು ಇಷ್ಟಪಡುವಿರಾ? ರಪರೀಕ್ಷಿಸಿ ಈ ಅಭ್ಯಾಸ.