If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಚರಾಕ್ಷರಗಳನ್ನು ಹೊಂದಿರುವ ಬಹುಪದಗಳ ಬೆಲೆ ಕಂಡುಹಿಡಿಯುವುದು:ತಾಪ

ಈ ಉದಾಹರಣೆಯಲ್ಲಿ ನಮಗೆ ಸೆಲ್ಸಿಯಸ್ ಪದ್ದತಿಯಲ್ಲಿರುವ ತಾಪವನ್ನು ಫ್ಯಾರನ್ ಹೀಟ್ ಪದ್ದತಿಗೆ ಪರಿವರ್ತಿಸುವ ಸೂತ್ರವನ್ನು ನೀಡಲಾಗಿದೆ.ನಾವು ಚರಾಕ್ಷರಗಳಿಗೆ ಬೆಲೆಗಳನ್ನು ಆದೇಶಿಸಿ( ಸೆಲ್ಸಿಯಸ್ ತಾಪ), ಫ್ಯಾರನ್ ಹೀಟ್ ಪದ್ದತಿಯಲ್ಲಿ ತಾಪವನ್ನು ಕಂಡು ಹಿಡಿಯೋಣ. ನಾವು ಅಭ್ಯಾಸ ಮಾಡಲು ಇದು ತುಂಬಾ ಒಳ್ಳೆಯ ಸಮಸ್ಯೆಯಾಗಿದೆ! ಸಾಲ್ ಖಾನ್ ಮತ್ತುಮಾನೆಟರಿ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಎಜುಕೇಷನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ