If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ದಶಮಾಂಶಗಳ ಸ್ಥಾನ ಬೆಲೆ- ಪುನರ್ ಮನನ

ದಶಮಾಂಶಗಳ ಸ್ಥಾನ ಬೆಲೆಯ ಪುನರ್ ಮನನ, ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸುವುದು.

ಸ್ಥಾನ ಬೆಲೆಯ ಕೋಷ್ಥಕ

ಈ ಸಂಖ್ಯೆಯನ್ನು87.654 ಸ್ಥಾನ ಬೆಲೆಯ ಕೋಷ್ಠಕದಲ್ಲಿ ಹೀಗೆ ಬರೆಯಬಹುದು:
ಹತ್ತುಬಿಡಿ.ದಶಾಂಶಶತಾಂಶಸಹಸ್ರಾಂಶ
87.654

ದಶಮಾಂಶಗಳ ಸ್ಥಾನ ಬೆಲೆ

ಬಿಂದುವಿನ ಬಲಭಾಗದ ನಂತರದ ಮೊದಲನೆಯ ಅಂಕಿ ದಶಾಂಶವನ್ನು, ನಂತರದ ಎರಡನೇ ಅಂಕಿ ಶತಾಂಶವೆಂದು , ಹೀಗೆ ಅಂಕಿಗಳ ಸ್ಥಾನಗಳು ಬೆಲೆಯೂ ಮುಂದುವರಿಯುತ್ತದೆ
ಉದಾ: 0.81
0.81 ಸಂಖ್ಯೆಯಲ್ಲಿ 8 ದಶಾಂಶ ಮತ್ತು 1 ಶತಾಂಶವಾಗಿದೆ.
ಇದನ್ನು ಹೀಗೆ ಬರೆಯಬಹುದು
0.81=0.8+0.01
ಅಥವಾ
0.81=810+1100
ಅಥವಾ ಸ್ಥಾನ ಬೆಲೆಯ ಕೋಷ್ಟಕವನ್ನು ಬಳಸ ಬಹುದು:
ಬಿಡಿ.ದಶಾಂಶಶತಾಂಶ
0.81
ದಶಾಂಶಗಳ ಸ್ಥಾನ ಬೆಲೆಗಳ ಬಗ್ಗೆ ಇನ್ನೂ ಹೆಚ್ಚು ಕಲಿಯಬೇಕೆ? ಈ ವೀಡಿಯೋ. ವೀಕ್ಸಿಸಿ
ಪೂರ್ಣ ಸಂಖ್ಯೆಗಳ ಸ್ಥಾನಬೆಲೆಗಳ ಬಗ್ಗೆ ಪುನರ್ಮನನ ಮಾಡಬೇಕೆ? ಈ ಲೇಖನ ಓದಿರಿ

ಅಭ್ಯಾಸ ಮಾಡಿ

ಸಮಸ್ಯೆ 1
ಯಾವ ಸಂಖ್ಯೆಯಲ್ಲಿ 9, 0.009 ರ ಬೆಲೆ ಪ್ರತಿನಿಧಿಸುತ್ತದೆ.?
:ಒಂದು ಉತ್ತರವನ್ನು ಆಯ್ಕೆ ಮಾಡಿ

ಈ ರೀತಿಯ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಪ್ರಯತ್ನಿಸಬೇಕೆ? ಈ ಅಭ್ಯಾಸಗಳನ್ನು ಪರಿಶೀಲಿಸಿ:
ದಶಮಾಂಶ ಸ್ಥಾನಬೆಲೆ ಹೆಸರುಗಳು
ದಶಮಾಂಶ ಅಂಕಿಯ ಬೆಲೆ