If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ತ್ರಿಭುಜದ ವಿಸ್ತೀರ್ಣ

ಏಕೆ ತ್ರಿಭುಜದ ವಿಸ್ತೀರ್ಣವು ಪಾದ ಮತ್ತುಎತ್ತರದ ಗುಣಲಬ್ಧದ ಅರ್ಧದಷ್ಟಿರುತ್ತದೆ ಎಂಬುದನ್ನು ತಿಳಿಯಿರಿ.

ತ್ರಿಭುಜದ ವಿಸ್ತೀರ್ಣವು A=12bh ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳೋಣ.

ಸೂತ್ರವು ಹೇಗೆ ಅರ್ಥೈಸುತ್ತದೆ ಎಂಬುದನ್ನು ತಿಳಿಯಲು, ಬಿಂದುವನ್ನುಬಲಭಾಗದ ಕಡೆಗೆ ಎಳೆದುಕಂಡು ಹೋಗಿ
ವಾಹ್! ನೀವು ಒಂದು ತ್ರಿಭುಜದ ಎರಡರಷ್ಟಿರುವ ವಿಸ್ತೀರ್ಣವಿರುವ ಒಂದು ಚತುರ್ಭುಜವನ್ನು ರಚಿಸಿದ್ದೀರಿ. ಈಗ ಚತುರ್ಭುಜದ ವಿಸ್ತೀರ್ಣವು bh=4×5=20 ಚದರಮಾನಗಳು, ಆದಾಗ 12bh=12×4×5=10 ಚದರಮಾನಗಳು.
ಪ್ರಮುಖವಾಗಿ ತಿಳಿಯಬೇಕಾದ ಅಂಶಗಳು : ಒಂದು ತ್ರಿಭುಜವು ವಿಸ್ತೀರ್ಣವು ಚತುರ್ಭುಜದ ವಿಸ್ತೀರ್ಣದ ಅರ್ಧದಷ್ಟಿದೆ. ಆದ್ದರಿಂದ ತ್ರಿಭುಜದ ವಿಸ್ತೀರ್ಣವು ಚತುರ್ಭುಜದ ಪಾದ ಮತ್ತು ಎತ್ತರದ ಗುಣಲಬ್ದದ ಅರ್ಧದಷ್ಟು ಆಗಿರುತ್ತದೆ.

ಅಭ್ಯಾಸದ ಲೆಕ್ಕ1

ತ್ರಿಭುಜದ ವಿಸ್ತೀರ್ಣವೇನು?
ನಿಮಗೆ ಸೂತ್ರವನ್ನು ನೆನಪಿಸಿಕೊಳ್ಳಲು ನೆರವಾಗಲು ಬಿಂದುವನ್ನು ಎಳೆಯಿರಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
units2

ಅಭ್ಯಾಸದ 2: ಲಂಬಕೋನ ತ್ರಿಭುಜ

ತ್ರಿಭುಜದ ವಿಸ್ತೀರ್ಣವೇನು?
ನಿಮಗೆ ಸೂತ್ರವನ್ನು ನೆನಪಿಸಿಕೊಳ್ಳಲು ನೆರವಾಗಲು ಬಿಂದುವನ್ನು ಎಳೆಯಿರಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
units2

ಅಭ್ಯಾಸದ 3:ಒಂದು ಶೃಂಗವು ಒಂದು ಪಾರ್ಶ್ವಕ್ಕೆ ವಾಲಿದಾಗ

ತ್ರಿಭುಜದ ವಿಸ್ತೀರ್ಣವೇನು?
ನಿಮಗೆ ಸೂತ್ರವನ್ನು ನೆನಪಿಸಿಕೊಳ್ಳಲು ನೆರವಾಗಲು ಬಿಂದುವನ್ನು ಎಳೆಯಿರಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
units2