ಮುಖ್ಯ ವಿಷಯ
Course: 6 ನೇ ತರಗತಿ > Unit 5
Lesson 4: Evaluating expressions word problems- ಚರಾಕ್ಷರಗಳನ್ನು ಹೊಂದಿರುವ ಬಹುಪದಗಳ ಬೆಲೆ ಕಂಡುಹಿಡಿಯುವುದು:ತಾಪ
- Evaluating expressions with variables word problems
- Evaluating expressions with variables word problems
- Evaluating expressions with variables: cubes
- ಚರಾಕ್ಷರಗಳನ್ನು ಹೊಂದಿದ ಬೀಜೋಕ್ತಿಗಳ ಬೆಲೆ ಕಂಡುಹಿಡಿಯುವುದು: ಘಾತಾಂಕಗಳು
© 2024 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಚರಾಕ್ಷರಗಳನ್ನು ಹೊಂದಿರುವ ಬಹುಪದಗಳ ಬೆಲೆ ಕಂಡುಹಿಡಿಯುವುದು:ತಾಪ
ಈ ಉದಾಹರಣೆಯಲ್ಲಿ ನಮಗೆ ಸೆಲ್ಸಿಯಸ್ ಪದ್ದತಿಯಲ್ಲಿರುವ ತಾಪವನ್ನು ಫ್ಯಾರನ್ ಹೀಟ್ ಪದ್ದತಿಗೆ ಪರಿವರ್ತಿಸುವ ಸೂತ್ರವನ್ನು ನೀಡಲಾಗಿದೆ.ನಾವು ಚರಾಕ್ಷರಗಳಿಗೆ ಬೆಲೆಗಳನ್ನು ಆದೇಶಿಸಿ( ಸೆಲ್ಸಿಯಸ್ ತಾಪ), ಫ್ಯಾರನ್ ಹೀಟ್ ಪದ್ದತಿಯಲ್ಲಿ ತಾಪವನ್ನು ಕಂಡು ಹಿಡಿಯೋಣ. ನಾವು ಅಭ್ಯಾಸ ಮಾಡಲು ಇದು ತುಂಬಾ ಒಳ್ಳೆಯ ಸಮಸ್ಯೆಯಾಗಿದೆ! ಸಾಲ್ ಖಾನ್ ಮತ್ತುಮಾನೆಟರಿ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಎಜುಕೇಷನ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.