If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಬೀಜಪದಗಳು, ಅಪವರ್ತನಗಳು ಮತ್ತು ಅಪವರ್ತನಗಳ ಪುನರ್ ಪರಿಶೀಲನೆ

ಬೀಜಪದಗಳು, ಅಪವರ್ತನಗಳು ಮತ್ತು ಅಪವರ್ತನಗಳ ಪುನರ್ ಪರಿಶೀಲಿಸಿ ಮತ್ತು ಕೆಲವು ಸಮಸ್ಯೆಗಳನ್ನು ಬಿಡಿಸಿ.

ಪದಗಳು

ಪದಗಳು ಏಕೈಕ ಸಂಖ್ಯೆಗಳು, ಚರಾಕ್ಷರಗಳು, ಅಥವಾ ಒಂದು ಸಂಖ್ಯೆ ಮತ್ತು ಚರಾಕ್ಷರಗಳ ಗುಣಲಬ್ಧವಾಗಿರುತ್ತದೆ.
ಪದಗಳ ಉದಾಹರಣೆಗಳು:
  • 5
  • 9a
  • y

ಅಪವರ್ತನಗಳು

ಒಂದು ಅಪವರ್ತನ ಗುಣಲಬ್ಧದ ಒಂದು ಭಾಗ.
ಅಪವರ್ತನಗಳ ಉದಾಹರಣೆಗಳು:
8x ಪದದಲ್ಲಿ, ಅಪವರ್ತನಗಳು 8 ಮತ್ತು x.
8x ಪದದಲ್ಲಿ, ಅಪವರ್ತನಗಳು 8 ಮತ್ತು x.

ಸಹಗುಣಕಗಳು

ಒಂದು ಸಹಗುಣಕವು ಚರಾಕ್ಷರದಿಂದ ಗುಣಿಸಲ್ಪಟ್ಟ ಒಂದು ಸಂಖ್ಯೆಯಾಗಿದೆ.
ಸಹಗುಣಕಗಳ ಉದಾಹರಣೆಗಳು:
14c ಪದದಲ್ಲಿ, ಸಹಗುಣಕವು 14.
g ಪದದಲ್ಲಿ, ಸಹಗುಣಕವು 1.
ಪದಗಳು, ಅಪವರ್ತನಗಳು, ಮತ್ತು ಸಹಗುಣಕಗಳ ಬಗ್ಗೆ ಇನ್ನೂ ಹೆಚ್ಚು ಅಭ್ಯಾಸ ಮಾಡಬೇಕೇ? ಪರಿಶೀಲಿಸಿ ಈ ವೀಡಿಯೋ.

ಅಭ್ಯಾಸ ಮಾಡಿ

ಸಮಸ್ಯೆ 1
9+7y ಬೀಜೋಕ್ತಿಯಲ್ಲಿ 7y ಪದದ ಸಹಗುಣಕವೇನು ?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • ಸಮ ಭಿನ್ನರಾಶಿ 1/2 or 6/10ಯಂತೆ
  • ವಿಷಮ ಭಿನ್ನರಾಶಿ 1/2 or 6/10ಯಂತೆ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ

ಈ ರೀತಿಯ ಇನ್ನಷ್ಟು ಲೆಕ್ಕಗಳನ್ನು ಪ್ರಯತ್ನಿಸಬೇಕೇ? ಪರಿಶೀಲಿಸಿಈ ಅಭ್ಯಾಸ.