If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವಾಕ್ಯರೂಪದ ಸಮಸ್ಯೆಗಳಿಗೆ ಪ್ರಾರಂಭಿಕ ಬೀಜೋಕ್ತಿಗಳನ್ನು ಬರೆಯುವುದು.

ಸಮಸ್ಯೆ

ದೀಪಕ್ ಅಂಗಡಿಯವನಿಗೆ p ಡಾಲರ್ ಬೆಲೆಯ ಪೆನ್ನು ಕೊಳ್ಳಲು $10 ಕೊಟ್ಟನು.
ಅಂಗಡಿಯವನಿಂದ ದೀಪಕ್ ಎಷ್ಟು ಚಿಲ್ಲರೆಯನ್ನು ಪಡೆದು ಕೊಳ್ಳಬೇಕು?
ನಿಮ್ಮ ಉತ್ತರವನ್ನು ಬೀಜೋಕ್ತಿ ರೂಪದಲ್ಲಿ ಬರೆಯಿರಿ.
$