If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಬಿಟ್ಟು ಹೋದ ಬೆಲೆಯು ಸರಾಸರಿಯನ್ನು ಕೊಡುತ್ತದೆ

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಕೆಳಗಿನ ಕೋಷ್ಠಕವು ಕಳೆದ ವರ್ಷದ ಹರ್ಷನ ವಾಸಸ್ಥಳದ ತಾಲ್ಲೂಕಿನ ಆಧಾಯವನ್ನು ತೋರಿಸುತ್ತದೆ.n.
ವಾಸಸ್ಥಳಆಧಾಯ (ಸಾವಿರ ರೂಗಳಲ್ಲಿ)
ಹೊಸಕೋಟೆ121
ದೇವನಹಳ್ಲಿ189
ದೊಡ್ಡಬಳ್ಳಾಪುರ147
ನೆಲಮಂಗಲ?
ದತ್ತಾಶಂಗಳ ಸರಾಸರಿ 158ಸಾವಿರ ರೂಗಳು ಅದರೆ ,ನೆಲಮಂಗಲದ ಆಧಾಯವನ್ನು ಕಂಡುಹಿಡಿಯಿರಿ..
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
ಸಾವಿರ ರೂಗಳು.