If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಭಿನ್ನರಾಶಿಗಳನ್ನು ವಿಭಜಿಸುವುದರ -ಪುನರ್ಮನನ

ಭಿನ್ನರಾಶಿಗಳ ಭಾಗಾಕಾರ ಆಧರಿಸಿದ ಸರಳ ಸಮಸ್ಯೆಗಳ ಪುನರ್ ಮನನ ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸುವುದು.

ಭಿನ್ನರಾಶಿಯ ಭಾಗಾಕಾರ

ಭಿನ್ನರಾಶಿಯ ಭಾಗಾಕಾರವೆಂದರೆ ಅದರ ವ್ಯುತ್ಕ್ರಮದಿಂದ ಗುಣಿಸುವುದು(ವಿಲೋಮದಿಂದ)
ಉದಾಹರಣೆಗೆ
34÷23=34×32
ಗುಣಾಕಾರದ ಲೆಕ್ಕ ನೀಡಿದಾಗ ,ಮೊದಲು ಅಂಶವನ್ನು ಗುಣಿಸಿ ನಂತರ ಛೇದವನ್ನು ಗುಣಿಸತಕ್ಕದು
ಉದಾಹರಣೆ 1:ಭಿನ್ನರಾಶಿಗಳು
32÷83=?
83 ರ ವ್ಯುತ್ಕ್ರಮವು 38.
ಅದುದರಿಂದ
32÷83=32×38
32×38=3×32×8
32×38=916
ಉದಾಹರಣೆ 2: ಮಿಶ್ರ ಸಂಖ್ಯೆಗಳು
312÷114=
ಮಿಶ್ರಸಂಖ್ಯೆಗಳನ್ನು ಭಿನ್ನರಾಶಿಗಳನ್ನಾಗಿ ಪರಿವರ್ತಿಸುವುದರಿಂದ ಆರಂಭಿಸೋಣ
=312÷114
=72÷54
=7245       ವ್ಯುತ್ಕ್ರಮದೊಂದಿಗೆ ಗುಣಿಸಿ.
=712245       ಸುಲಭೀಕರಿಸಿ.
=7125
=145 or 245
ಭಿನ್ನರಾಶಿಯ ಭಾಗಾಕಾರದ ಬಗ್ಗೆ ಮತ್ತಷ್ಟು ಕಲಿಯಬೇಕೆ? ಈ ವೀಡಿಯೋವನ್ನು ವೀಕ್ಷಿಸಿ .
ಭಿನ್ನರಾಶಿಯ ಗುಣಾಕಾರವನ್ನು ಪುನರ್ಮನನ ಮಾಡಬೇಕೆ ? ಓದಿರಿ ಈ ಲೇಖನವನ್ನು.

ಅಭ್ಯಾಸ ಮಾಡಿ

ಸಮಸ್ಯೆ 1
35÷19=?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಮತ್ತಷ್ಟು ಲೆಕ್ಕಗಳನ್ನು ಮಾಡುವಿರೇ? ಪ್ರಯತ್ನಿಸಿ ಅಭ್ಯಾಸಮಾಡಿ.