If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಎರಡು ಹಂತದ ಸಮೀಕರಣಗಳ ಪುನರಾವಲೋಕನ

ಎರಡು ಹಂತದ ಸಮೀಕರಣವು ಎರಡು ಹಂತದಲ್ಲಿ ನೀವು ಪರಿಹರಿಸಬಹುದಾದ ಬೀಜಗಣಿತ ಸಮೀಕರಣವಾಗಿದೆ. ಸಮ ಚಿಹ್ನೆಯ ಒಂದು ಬದಿಯಲ್ಲಿ ಯಾವುದೇ ಸಂಖ್ಯೆಯಿಲ್ಲದ ಅವ್ಯಕ್ತ ಪದವನ್ನು ಪಡೆದಾಗ ನೀವು ಸಮೀಕರಣವನ್ನು ಪರಿಹರಿಸಿದ್ದೀರಿ.

ಎರಡು ಹಂತದ ಸಮೀಕರಣಗಳು ಎಂದರೇನು ?

ಎರಡು ಹಂತದ ಸಮೀಕರಣ ವು ಬೀಜಗಣೀತಿಯ ಸಮೀಕರಣವಾಗಿದ್ದು ,ಎರಡು ಹಂತದಲ್ಲಿ ಬಿಡಿಸುವ ಸಮೀಕರಣವಾಗಿದೆ. ಸಮೀಕರಣವನ್ನು ಬಿಡಿ ಸಿದಾಗ ಬರುವ ಚರಾಕ್ಷರದ ಬೆಲೆಯು ಸಮೀಕರಣಕ್ಕೆ ಸರಿ ಹೊಂದುತ್ತದೆ .

ಉದಾಹರಣೆ 1

ಕೊಟ್ಟಿರುವ ಸಮೀಕರಣದಲ್ಲಿ x ಬೆಲೆಯನ್ನು ಬಿಡಿಸಿ :
3x+2=14
ನಾವು x ಬೆಲೆ ಪಡೆಯಲು ಈ ಸಮೀಕರಣವನ್ನು ಕ್ರಮಬದ್ಧವಾಗಿ ಬಿಡಿಸಬೇಕು.
3x+2=143x+22=1423x=123x3=123x=4
ಪರಿಹಾರ:
x=4
ಕೊಟ್ಟಿರುವ ಮೂಲ ಸಮೀಕರಣದಲ್ಲಿ ನಮ್ಮ ಪರಿಹಾರವನ್ನು ಪರಿಶೀಲಿಸಿದಾಗ ಆ ಬೆಲೆಯು ಸರಿಹೊಂದುತ್ತದೆಯೊ ಎಂಬುದನ್ನು ಖಚಿತಪಡಿಸಿಕೊಳ್ಳಿ :
3x+2=1434+2=?1412+2=?1414=14    ಸರಿ!
ಎರಡು ಹಂತದ ಸಮೀಕರಣಗಳ ಬಗ್ಗೆ ಇನ್ನಷ್ಟು ತಿಳಿಯಲು ಬಯಸುವಿರಾ? ಈ ವೀಡಿಯೋವನ್ನು ವೀಕ್ಷಿಸಿ.

ಉದಾಹರಣೆ 2

ಈ ಸಮೀಕರಣದಲ್ಲಿ a ನ್ನು ಬಿಡಿಸೋಣ:
8=a3+6
ಈ ಸಮೀಕರಣವನ್ನು ಕ್ರಮಬದ್ದವಾಗಿ ಬಿಡಿಸಿದಾಗ a ಯ ಬೆಲೆಯೇ ಬರುವುದು
8=a3+686=a3+662=a323=a336=a
ಪರಿಹಾರ:
a=6
ಈಗ ಬೆಲೆಯನ್ನು ಪರೀಕ್ಷಿಸೊಣ (ಸುರಕ್ಷಿತವಾಗಿ !):
8=a3+68=?63+68=?2+68=8    ಸರಿ!
ಇದೇ ರೀತಿಯ ಬೇರೆ ಉದಾಹರಣೆಯನ್ನು ನೋಡೊಣ ? ಈ ವೀಡಿಯೋವನ್ನು ವೀಕ್ಷಿಸಿ .

ಅಭ್ಯಾಸ ಮಾಡಿ

ಸಮಸ್ಯೆ 1
c ನ್ನು ಬಿಡಿಸಿ .
43=8c5
c=
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಹೆಚ್ಚು ಅಭ್ಯಾಸ ಬಯಸುತ್ತೀರಾ ? ಈ ಅಭ್ಯಾಸವನ್ನು ಪರಿಶೀಲಿಸಿ. ಅಥವಾ ಈ ಪದದ ಸಮಸ್ಯೆಯ ಅಭ್ಯಾಸವನ್ನು ಪರಿಶೀಲಿಸಿ.