If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಂಭವನೀಯತೆ ಮಾದರಿಗಳು

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಗಾರ್ಸಿಯಾ ತನ್ನ ಫುಟ್ ಬಾಲ್ ಪಂದ್ಯಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ಈ ಕೆಳಗಿನ ಕೋಷ್ಟಕವು ಆತ ತನ್ನ ಮುಂದಿನ ಪಂದ್ಯದಲ್ಲಿ ಪಡೆಯಬಹುದಾದ ರಷ್ಷಿಂಗ್ ಯಾರ್ಡ್ ಗಳ ಸಂಖ್ಯೆಯನ್ನು ತೋರಿಸುತ್ತದೆ.
ರಷ್ಷಿಂಗ್ ಯಾರ್ಡ್ ಗಳ ಸಂಖ್ಯೆಸಂಭವನೀಯತೆ
03918
407914
8011912
120+18
ಇದು ಒಂದು ವಿಶ್ವಸನೀಯ ಸಂಭವನೀಯತೆಯ ಮಾದರಿಯೆ?
:ಒಂದು ಉತ್ತರವನ್ನು ಆಯ್ಕೆ ಮಾಡಿ