If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಋಣ ಸಂಖ್ಯೆಗಳ ಸಂಕಲನದ ಪುನರ್ ಮನನ

ಋಣ ಸಂಖ್ಯೆಗಳ ಸಂಕಲನ ಆಧರಿಸಿದ ಸರಳ ಸಮಸ್ಯೆಗಳು ಹಾಗೂ ಕೆಲವು ಅಭ್ಯಾಸ ಸಮಸ್ಯೆಗಳನ್ನು ಪ್ರಯತ್ನಿಸುವುದು.

ಸಂಖ್ಯಾರೇಖೆಯ ಮೇಲೆ ಋಣಸಂಖ್ಯೆಗಳನ್ನು ಕೂಡಿಸುವುದು

2 ಋಣ ಸಂಖ್ಯೆಗಳನ್ನು ಕೂಡಿಸುವುದು

6+(7) ಗಳನ್ನು ಕೂಡಿಸೋಣ.
ಹಂತ 1: ಮೊದಲ ಸಂಖ್ಯೆಯೊಂದಿಗೆ ಆರಂಭಿಸೋಣ, ಈ ಸಂದರ್ಭದಲ್ಲಿ 6:
ಹಂತ 2: ಎಡಬದಿಯಲ್ಲಿ 7 ಸ್ಥಾನಗಳಿಗೆ ಚಲಿಸೋಣ. ಋಣ7 ನ್ನು ಕೂಡಿಸುವುದು 7 ಬಾರಿ ಇಳಿಕೆಯಾಗುವುದರಿಂದ ನಾವು ಎಡಬದಿಯಲ್ಲಿ 7ಕ್ಕೆ ಚಲಿಸುತ್ತೇವೆ .
6+(7) ಅನ್ನು ಕೂಡಿದಾಗ ಸಂಖ್ಯಾ ರೇಖೆಯ ಮೇಲೆ 13 ಸಿಗುತ್ತದೆ.
6+(7)=13

ಋಣಸಂಖ್ಯೆಯನ್ನು ಮತ್ತು ಧನಸಂಖ್ಯೆಯನ್ನು ಕೂಡಿಸುವುದು

8+3 ಗಳನ್ನು ಕೂಡಿಸೋಣ.
ಹಂತ 1: ಮೊದಲ ಸಂಖ್ಯೆಯೊಂದಿಗೆ ಆರಂಭಿಸೋಣ, ಈ ಸಂದರ್ಭದಲ್ಲಿ 8:
ಹಂತ 2: ಬಲಬದಿಯಲ್ಲಿ 3 ಸ್ಥಾನಗಳಿಗೆ ಚಲಿಸೋಣ. ಧನ3 ನ್ನು ಕೂಡಿಸುವುದು 3 ಬಾರಿ ಏರಿಕೆಯಾಗುವುದರಿಂದ ನಾವು ಬಲಬದಿಯಲ್ಲಿ 3ಕ್ಕೆ ಚಲಿಸುತ್ತೇವೆ .
8+3 ಅನ್ನು ಕೂಡಿದಾಗ ಸಂಖ್ಯಾ ರೇಖೆಯ ಮೇಲೆ 5 ಸಿಗುತ್ತದೆ.
8+3=5
ಋಣ ಸಂಖ್ಯೆಗಳನ್ನು ಕೂಡಿಸುವ ಬಗ್ಗೆ ಹೆಚ್ಚಿಗೆ ಕಲಿಯಲು ಇಚ್ಛಿಸುವಿರಾ? ಈ ವೀಡಿಯೋವನ್ನು ಪರಿಶೀಲಿಸಿ.

ಅಭ್ಯಾಸ ಮಾಡಿ

ಸಮಸ್ಯೆ 1
ಕೂಡಿಸಿ.
5+(4)=
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ

ಋಣ ಸಂಖ್ಯೆಗಳನ್ನು ಕೂಡಿಸುವ ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಲು ಇಚ್ಛಿಸುತ್ತೀರಾ? ಈ ಅಭ್ಯಾಸವನ್ನು ಪರಿಶೀಲಿಸಿ.