If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವೃತ್ತದ ವಿಸ್ತೀರ್ಣ ಮತ್ತು ಪರಿಧಿಗಳು ಸವಾಲಾಗಿವೆ

ಸಮಸ್ಯೆ

ಕಟ್ಟಡದ ಎಂಜಿನಿಯರ್ ಒಬ್ಬನು ವೃತ್ತಾಕಾರದ ಅಡ್ಡಕೊಯ್ತದ ಮೂಲಕ ಕಾಂಕ್ರೀಟ್ ಕಂಬವನ್ನು ವಿಶ್ಲೇಷಿಸುತ್ತಾನೆ. ಕಂಬದ ಪರಿಧಿಯು 18π m ಆಗಿದೆ.
ಕಂಬದ ಅಡ್ಡಕೊಯ್ತದ ವಿಸ್ತೀರ್ಣ A ಎಷ್ಟು?
ನಿಮ್ಮ ಉತ್ತರವನ್ನು ಪೈ ನಲ್ಲಿ ವ್ಯಕ್ತಪಡಿಸಿ.
A=
 m2