If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: 8 ನೇ ತರಗತಿ > Unit 4

Lesson 7: ಸಮೀಕರಣ ಜೋಡಿಗಳ ಹೇಳಿಕೆ ಸಮಸ್ಯೆಗಳು

ರೇಖಾತ್ಮಕ ಸಮೀಕರಣಗಳಿಗೆ ಸಂಬಂಧಿಸಿದ ಉನ್ನತ ಮಟ್ಟದ ಹೇಳಿಕೆ ಸಮಸ್ಯೆಗಳು

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಲೀಲಾ ತನ್ನ ಮೊಬೈಲನ್ನು ಚಾರ್ಜ್ ಮಾಡಿದಾಗಾ , ಅದು ಪ್ರತಿ ನಿಮಿಷಕೂ ಶೇಕಡ 2 ಪಾಯಿಂಟ್‌ನಷ್ಟು ಚಾರ್ಜ್ ಗಳಿಸುತ್ತದೆ . ಲೀಲಾ ತನ್ನ ಮೊಬೈಲನ್ನುಬಳಸಿದಾಗ ಅದು ಶೇಕಡ 5 ಪಾಯಿಂಟ್‌ನಷ್ಟು ಚಾರ್ಜ್ ಕಳೆದು ಕೊಳ್ಳುದೆ .
ಒಮ್ಮೆ ಲಿಲಾ ಕೆಲ ಸಮಯದವರಗೆ ತನ್ನ ಮೊಬೈಲನ್ನು ಬಳಸಿ ನಂತರ ಅವಳು ಎಷ್ಟು ಬಳಸಿದಳೋ ಅದರ ಎರಡರಷ್ಟು ಚಾರ್ಜ್ ಮಾಡುತ್ತಾಳೆ. .ಕೊನೆಯಲ್ಲಿ ಮೊಬೈಲ್‌ ಶೇಕಡ 10 ಪಾಯಿಂಟ್‌ನಷ್ಟು ಚಾರ್ಜ್ ಕಳೆದು ಕೊಳ್ಳುತ್ತದೆ.
ಲೀಲಾ ಎಷ್ಟು ಸಮಯ ಮೊಬೈಲನ್ನು ಬಳಸುತ್ತಾಳೆ ಮತ್ತು ಎಷ್ಟು ಸಮಯ ಅದನ್ನು ಚಾರ್ಜ್ ಮಾಡುತ್ತಾಳೆ. ?
:ಒಂದು ಉತ್ತರವನ್ನು ಆಯ್ಕೆ ಮಾಡಿ