If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವೈಜ್ಞಾನಿಕ ಸಂಕೇತಗಳಿಗೆ ಉದಾಹರಣೆಗಳು

ಅತೀ ದೊಡ್ಡ ಅಥವಾ ಅತೀ ಚಿಕ್ಕ ಸಂಖ್ಯೆಗಳನ್ನು ಬರೆಯುವ ವಿಧಾನವೇ ವೈಜ್ಞಾನಿಕ ಸಂಕೇತ. 1 ಮತ್ತು 10 ರ ನಡುವಿನ ಸಂಖ್ಯೆಗಳು 10 ರ ಘಾತಗಳಿಂದ ಗುಣಿಸಲ್ಪಟ್ಟಾಗ ಆ ಸಂಖ್ಯೆಗಳನ್ನು ವೈಜ್ಞಾನಿಕ ಸಂಕೇತಗಳಲ್ಲಿ ಬರೆಯುತ್ತೇವೆ. ಉದಾಹರಣೆಗೆ, 650,000,000 ಇದನ್ನು ವೈಜ್ಞಾನಿಕ ಸಂಕೇತದಲ್ಲಿ 6.5 ✕ 10^8 ಎಂದು ಬರೆಯಬಹುದು. ಸಾಲ್ ಖಾನ್ ಮತ್ತುCK-12 ಫೌಂಡೇಷನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ