If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಋಣಾತ್ಮಕ ಘಾತಾಂಕಗಳ ವಿಮರ್ಶೆ.

ಋಣಾತ್ಮಕ ಘಾತಾಂಕಗಳ ಮೂಲಭೂತ ಅಂಶಗಳನ್ನು ಪರಿಶೀಲಿಸಿ,ಮತ್ತು ಕೆಲವು ಸಮಸ್ಯೆಗಳನ್ನು ಅಭ್ಯಸಿಸಿ.

ಋಣ ಘಾತಾಂಕಗಳ ವ್ಯಾಖ್ಯಾನ.

ಋಣ ಘಾತಾಂಕಗಳನ್ನು ನಾವು ಗುಣಾಕಾರದ ವಿಲೋಮವೆಂದು ವ್ಯಾ ಖ್ಯಾ ನಿಸುತ್ತೇವೆ.
xn=1xn
ಈ ವ್ಯಾಖ್ಯಾ ನದ ಬಗ್ಗೆ ಹೆಚ್ಚು ತಿಳಿಬೇಕಾದರೆ ವೀಡಿಯೋವನ್ನು ನೋಡಿ. ವಿಡಿಯೊ.

ಉದಾಹರಣೆಗಳು

  • 35=135
  • 128=28
  • y2=1y2
  • (86)3=(68)3

ಅಭ್ಯಾಸ

ಸಮಸ್ಯೆ 1
ಸಮಾನವಾದ ಉಕ್ತಿಯನ್ನು ಆಯ್ಕೆ ಮಾಡಿ.
43=?
:ಒಂದು ಉತ್ತರವನ್ನು ಆಯ್ಕೆ ಮಾಡಿ

ಈ ವಿಧಾನದ ಹೆಚ್ಚಿನ ಸಮಸ್ಯೆಗಳನ್ನು ಬಿಡಿಸಬೇಕೆ.?ಕೆಳಗಿನ ಅಭ್ಯಾಸವನ್ನು ನೋಡಿ..

ಕೆಲವು ಒಳನೋಟ

ಋಣ ಘಾತಾಂಕಗಳನ್ನು ನಾವು ಹೀಗೇಕೆ ನಿರೂಪಿಸಬೇಕು.? ಇಲ್ಲಿವೆ ನೋಡಿ ಸಮರ್ಥನೆಗಳು.:

ಸಮರ್ಥನೆ #1: ವಿಧಾನಗಳು

n2n
323=8
222=4
121=2
020=1
121=12
222=14
ಗಮನಿಸಿ,ಹೇಗೆ 2n ನ್ನು 2 ರಿಂದ ಭಾಗಿಸಿದಾಗ ಪ್ರತಿ ಸಂದರ್ಭದಲ್ಲಿಯೂ nರಷ್ಟು ಕಡಿಮೆಯಾಗುತ್ತದೆ. ಈ ಮಾದರಿಯು nನ ಬೆಲೆಯು ಸೊನ್ನೆ ಅಥವ ಋಣ ಸಂಖ್ಯೆಯಾದರೂ ಮುಂದುವರೆಯುತ್ತದೆ.

ಸಮರ್ಥನೆ #2: ಘಾತಾಂಕಗಳ ಗುಣಲಕ್ಷಣಗಳು

xnxm=xnm.ಎಂಬುದನ್ನು ನೆನಪಿಸಿಕೊಳ್ಳಿ, ಆದ್ದರಿಂದ..
2223=223=21
ನಮಗೆ ತಿಳಿದಿದೆ
2223=22222=12
ಈಗ ನಮಗೆ ದೊರೆತಿದೆ 21=12.
xnxm=xn+m.ಎಂಬುದನ್ನು ನೆನಪಿಸಿಕೊಳ್ಳೋಣ.ಆದ್ದರಿಂದ....
2222=22+(2)=20=1
ವ್ಯಾಖ್ಯಾ ನದ ಪ್ರಕಾರ ಕೂಡಿದಾಗ...
2222=22122=2222=1