ಮುಖ್ಯ ವಿಷಯ
Course: 8 ನೇ ತರಗತಿ > Unit 1
Lesson 7: Exponent properties (integer exponents)- ಘಾತಾಂಕಗಳ ಗುಣಾಕಾರ ಮತ್ತು ಭಾಗಾಕಾರ (ಪೂರ್ಣಾಂಕ ಘಾತಾಂಕಗಳು).
- ಘಾತಾಂಕಗಳನ್ನು ಗುಣಿಸಿ ಮತ್ತು ಭಾಗಿಸಿ (ಪೂರ್ಣಾಂಕ ಘಾತಾಂಕಗಳು)
- ಘಾತಾಂಕಗಳ ಗುಣಲಬ್ಧ ಮತ್ತು ಭಾಗಲಬ್ಧ(ಪೂರ್ಣಾಂಕ ಘಾತಗಳು)
- ಘಾತಾಂಕಗಳ ಗುಣಲಬ್ಧ ಮತ್ತು ಭಾಗಲಬ್ಧ(ಪೂರ್ಣಾಂಕ ಘಾತಗಳು)
- ಘಾತಾಂಕದ ಸವಾಲುಗಳನ್ನೊಳಗೊಂಡ ಗುಣಲಕ್ಷಣಗಳು.
- ಸೊನ್ನೆಯ ಘಾತಗಳು
© 2024 Khan Academy
ಬಳಕೆಯ ನಿಯಮಗಳುಗೌಪ್ಯತಾ ನೀತಿCookie Notice
ಘಾತಾಂಕಗಳ ಗುಣಾಕಾರ ಮತ್ತು ಭಾಗಾಕಾರ (ಪೂರ್ಣಾಂಕ ಘಾತಾಂಕಗಳು).
ಯಾವುದೇ ಆಧಾರ ಸಂಖ್ಯೆ a ಮತ್ತು ಯಾವುಧೇ ಪೂರ್ಣಾಂಕ ಘಾತ ಗಳುnಮತ್ತುm,ಗಳಾಗಿದ್ದಾಗ aⁿ⋅aᵐ=aⁿ⁺ᵐ. ಸೊನ್ನೆಯಲ್ಲದ ಯಾವುದೇ ಆಧಾರ ಸಂಖ್ಯೆ, aⁿ/aᵐ=aⁿ⁻ᵐ. ಇವು ಪೂರ್ಣಾಂಕ ಘಾತಾಂಕಗಳ ಗುಣಲಕ್ಷಣಗಳಿಗೆ ಉತ್ತಮ ಉದಾಹರಣೆಗಳಾಗಿವೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.