If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಿಲಿಂಡರ್,ಗೋಳ. ಮತ್ತು ಶಂಕುವಿನ ಘನಫಲಕ್ಕೆ ಸಂಬಂದಿಸಿದ ಹೇಳಿಕೆ ರೂಪದ ಸಮಸ್ಯೆಗಳು

ಸಮಸ್ಯೆ

ಜಾಕ್ಸನ್ ಬೇಸಿಗೆ ಕಾಲ ಆದ್ದರಿಂದ ಶಂಕುವಿನ ಆಕಾರದಲ್ಲಿರುವ ದ್ರಾಕ್ಷಿ ಐಸ್ ಕ್ರೀಮ್ ಕೊಂಡನು.ಶಂಕುವಿನ ಮೇಲ್ಭಾಗದಐಸ್ಕ್ರೀಮ್ ತಿಂದ ನಂತರ ,ಕಾಗದದ ಶಂಕುವು 27π cm3 ನೀಲಿ ಬಣ್ಣದ ದ್ರವದಿಂದ ತುಂಬಿತ್ತು. ಶಂಕುವಿನ ತ್ರಿಜ್ಯವು 3 cm.
ಶಂಕುವಿನ ಎತ್ತರವೆಷ್ಟು?
ನಿಖರವಾದ ಉತ್ತರಕ್ಕಾಗಿ π ಅಥವಾ 3.14 = π .
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
cm