If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸ್ತಂಭಾಲೇಖಗಳನ್ನು ರಚಿಸಿ

ಸಮಸ್ಯೆ

ಕೆಳಗಿನ ಕೋಷ್ಟಕವು 4 ವಿಭಿನ್ನ ಸಲಾಮಾಂಡರ್‌ಗಳು ತಿಂದ ಹುಳುಗಳ ಸಂಖ್ಯೆಯನ್ನು ತೋರಿಸುತ್ತದೆ.
ಸಲಾಮಾಂಡರ್ ಹೆಸರುತಿಂದ ಹುಳುಗಳ ಸಂಖ್ಯೆ
ಸ್ಯಾಲಿ24
ಫ್ರೇಜಿಯರ್22
ನ್ಯೂಟನ್30
ಕ್ಯಾಪ್ಟನ್40
ಕೆಳಗಿನ ಯಾವ ನಕ್ಷೆಯು ಕೋಷ್ಟಕದಲ್ಲಿನ ಮಾಹಿತಿಗಾಗಿ ಹೆಚ್ಚು ಸಮಂಜಸವಾದ ಸ್ಕೇಲ್ ನ್ನು ತೋರಿಸುತ್ತದೆ?
:ಒಂದು ಉತ್ತರವನ್ನು ಆಯ್ಕೆ ಮಾಡಿ