If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸಂಭವನೀಯತೆಗಳನ್ನು ಕೂಡುವುದು

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ತಿಂಡಿ ತಿನ್ನಲು 26 ಮಂದಿ ಒಂದು ಹೋಟಲ್ಲಿಗೆ ತೆರಳುತ್ತಾರೆ. ಆ 26 ಮಂದಿಯಲ್ಲಿ, 20 ಮಂದಿ ಇಡ್ಲಿಯನ್ನೂ, 8 ಮಂದಿ ದೋಸೆಯನ್ನೂ, ಮತ್ತು 7 ಮಂದಿ ಎರಡನ್ನೂ ಆರ್ಡರ್ ಮಾಡುತ್ತಾರೆ. ಈ ಮಾಹಿತಿ ಬಳಸಿಕೊಂಡು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
ಇಡ್ಲಿ ಆರ್ಡರ್ ಮಾಡಿದವರನ್ನು ಯಾದೃಚ್ಚಿಕವಾಗಿ ಆರಿಸುವ ಘಟನೆ A ಆಗಿರಲಿ ಮತ್ತು ದೋಸೆ ಆರ್ಡರ್ ಮಾಡಿದವರನ್ನು ಯಾದೃಚ್ಚಿಕವಾಗಿ ಆರಿಸುವ ಘಟನೆ B ಆಗಿರಲಿ .
ಇಡ್ಲಿ ಆರ್ಡರ್ ಮಾಡಿದವರ ಸಂಭವನೀಯತೆ, P(A) ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • ಸಮ ಭಿನ್ನರಾಶಿ 1/2 or 6/10ಯಂತೆ
  • ವಿಷಮ ಭಿನ್ನರಾಶಿ 1/2 or 6/10ಯಂತೆ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ದೋಸೆ ಆರ್ಡರ್ ಮಾಡಿದವರ ಸಂಭವನೀಯತೆ, P(B) ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • ಸಮ ಭಿನ್ನರಾಶಿ 1/2 or 6/10ಯಂತೆ
  • ವಿಷಮ ಭಿನ್ನರಾಶಿ 1/2 or 6/10ಯಂತೆ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ಇಡ್ಲಿ ಮತ್ತು ದೋಸೆ ಎರಡನ್ನೂ ಆರ್ಡರ್ ಮಾಡಿದವರ ಸಂಭವನೀಯತೆ, P(A ಮತ್ತು B) ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • ಸಮ ಭಿನ್ನರಾಶಿ 1/2 or 6/10ಯಂತೆ
  • ವಿಷಮ ಭಿನ್ನರಾಶಿ 1/2 or 6/10ಯಂತೆ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
ಇಡ್ಲಿ ಅಥವಾ ದೋಸೆ ಆರ್ಡರ್ ಮಾಡಿದವರ ಸಂಭವನೀಯತೆ P(A ಅಥವಾ B) ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 0.75 ನಂತೆ ಒಂದು ಪೂರ್ಣ ದಶಮಾಂಶ
  • ಸಮ ಭಿನ್ನರಾಶಿ 1/2 or 6/10ಯಂತೆ
  • ವಿಷಮ ಭಿನ್ನರಾಶಿ 1/2 or 6/10ಯಂತೆ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ