If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

n ನೇ ಪದದ ಹೇಳಿಕೆ ಸಮಸ್ಯೆಗಳು

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಖಾನ್ ಅಕಾಡೆಮಿಯ ಆಸಕ್ತಿದಾಯಕವಾದ ವೀಡಿಯೋ ಮೊದಲ ಒಂದು ಗಂಟೆಯಲ್ಲಿ 4000 ವೀಕ್ಷಣೆಗಳನ್ನು ಹೊಂದಿದೆ.
ಪ್ರತಿ ಗಂಟೆಯಲ್ಲಿ ಹೆಚ್ಚುತ್ತಿರುವ ವೀಕ್ಷಣೆ, v,ಸ್ಥಿರವಾಗಿದೆ. 14 ಗಂಟೆಗಳ ನಂತರ ವೀಡಿಯೋ 56,000 ವೀಕ್ಷಣೆಗಳನ್ನು ಹೊಂದಿದೆ.
ಹಾಗಾದರೆ v ಯ ಬೆಲೆಯನ್ನು ಕಂಡುಹಿಡಿಯಿರಿ.
v=
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ