If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಬಹುಪದೋಕ್ತಿಯನ್ನು ಶೇಷದಿಂದ ಭಾಗಿಸುವುದು : ಏಕಪದ ಭಾಜಕ.

ಸಮಸ್ಯೆ

a(x)=6x95x812x3+60, ಮತ್ತು b(x)=x6
ಆದಾಗ a ಯನ್ನು b ಯಿಂದ ಭಾಗಿಸಿದಾಗ , ನಾವು ಭಾಗಲಬ್ಧ q ಮತ್ತು ಶೇಷ r ಅನ್ನು ಬಹುಪದೋಕ್ತಿಯಿಂದ ಕಂಡುಹಿಡಿಯಬಹುದು ಮತ್ತು ಈ ಕೆಳಗಿನ ಸಮೀಕರಣವನ್ನು ಸರಿದೂಗಿಸಬಹುದು:
a(x)b(x)=q(x)+r(x)b(x),
ಇದರಲ್ಲಿ r(x) ನ ಘಾತವು b(x) ನ ಘಾತಕ್ಕಿಂತ ಕಡಿಮೆಯಾಗಿದೆ.
ಭಾಗಲಬ್ಧ q(x) ಎಷ್ಟು?
q(x)=
ಶೇಷ r(x) ಎಷ್ಟು?
r(x)=