If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

Course: ಪೂರ್ವ ಬೀಜಗಣಿತ > Unit 8

Lesson 7: ಶೇಕಡಾ ಆಧರಿಸಿದ ವಾಕ್ಯ ರೂಪದ ಸಮಸ್ಯೆಗಳು

ಶೇಕಡಾ ಆಧರಿಸಿದ ಹೇಳಿಕೆ ಸಮಸ್ಯೆಗಳು: ಮರುಚಕ್ರೀಕರಿಸಿದ ಡಬ್ಬಗಳು

ಪರಸ್ಪರ ಪರಿವರ್ತಿಸುವ ಸಮಸ್ಯೆಗಳನ್ನು ಬಿಡಿಸುವುದನ್ನು ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು, ಆದರೆ, ನಾವು ಶೇಕಡಾದಂತಹ ಹೊಸದಾಗಿ ಕಲಿತ ಜ್ಞಾನವನ್ನು ನಿತ್ಯ ಜೀವನಕ್ಕೆ ಸಂಬಂಧಿಸಿದ ಮರುಚಕ್ರೀಕರಣದಂತಹ ಸಮಸ್ಯೆಗಳಿಗೆ ಅನ್ವಯಿಸುವುದು ಹೇಗೆ? ಸುಳಿವು: ನೀವು ಕಲಿತ ದೀರ್ಘ ಭಾಗಾಕಾರವನ್ನು ಮರೆಯಬೇಡಿ. ಸಾಲ್ ಖಾನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ