ಮುಖ್ಯ ವಿಷಯ
ತರಗತಿ 9 ಗಣಿತ (ಭಾರತ)
Course: ತರಗತಿ 9 ಗಣಿತ (ಭಾರತ) > Unit 10
Lesson 2: Cube, cuboid, and cylinderಡಬ್ಬದ ಮೇಲ್ಮೈ ವಿಸ್ತೀರ್ಣ (ಆಯತ ಘನ )
ಮೇಲ್ಮೈವಿಸ್ತೀರ್ಣವು 3D ಆಕೃತಿಯ ಮೇಲಿನ ಎಲ್ಲಾ ಮುಖಗಳ ವಿಸ್ತೀರ್ಣಗಳ ಮೊತ್ತವಾಗಿದೆ. ಆಯತಘನವು 6 ಆಯತಾಕಾರದ ಮುಖಗಳನ್ನು ಹೊಂದಿದೆ. ಆರು ಮುಖಗಳ ವಿಸ್ತೀರ್ಣ ಕೂಡಿಸಿ ಆಯತಘನದ ಮೇಲ್ಮೈವಿಸ್ತೀರ್ಣ ಕಂಡುಹಿಡಿಯಬಹುದು. ಅಲ್ಲದೆ ಪಟ್ಟಕದ ಉದ್ದ(l), ಅಗಲ(w) ಮತ್ತು ಎತ್ತರ (h) ಗಳುನ್ನು ಗರುತಿಸಿ, SA=2lw+2lh+2hw ಸೂತ್ರ ಬಳಸಿ ಆಯತಘನದ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯಬಹುದು.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.