ಮುಖ್ಯ ವಿಷಯ
ತರಗತಿ 9 ಗಣಿತ (ಭಾರತ)
Course: ತರಗತಿ 9 ಗಣಿತ (ಭಾರತ) > Unit 2
Lesson 1: ಒ೦ದು ಚರಾಕ್ಷರವುಳ್ಳ ಬಹುಪದೋಕ್ತಿಗಳುಬಹುಪದೋಕ್ತಿಗಳ ಪರಿಚಯ
ಬಹುಪದೋಕ್ತಿಗಳು k⋅xⁿ ರೂಪದ ಪದಗಳ ಮೊತ್ತವಾಗಿದ್ದು, ಇಲ್ಲಿ k ಯಾವುದೇ ಸಂಖ್ಯೆ ಮತ್ತು n ಒಂದು ಧನ ಪೂರ್ಣಾಂಕ. ಉದಾಹರಣೆಗೆ, 3x+2x-5 ಒಂದು ಬಹುಪದೋಕ್ತಿ. ಬಹುಪದೋಕ್ತಿಗಳ ಪರಿಚಯ, ಈ ವೀಡಿಯೊವು ಸಜಾತಿ ಪದಗಳು, ಘಾತ, ಆದರ್ಶರೂಪ, ಏಕಪದೋಕ್ತಿ, ದ್ವಿಪದೋಕ್ತಿ, ತ್ರಿಪದೋಕ್ತಿ ಇಂತಹ ಕೆಲವು ಸಾಮಾನ್ಯ ಪದಗಳ ಬಗ್ಗೆ ತಿಳಿಸುತ್ತದೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.