If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಬಹುಪದೋಕ್ತಿಗಳ ದೀರ್ಘ ಭಾಗಾಕಾರದ ಪರಿಚಯ

ಬಹುಪದೋಕ್ತಿ a(x)/b(x) ನ ಯಾವುದೇ ಭಾಗಲಬ್ದವನ್ನು q(x)+r(x)/b(x) ರೂಪದಲ್ಲಿ ಬರೆಯಬಹುದು, ಇಲ್ಲಿ r(x) ನ ಘಾತವು b(x) ನ ಘಾತಕ್ಕಿಂತ ಚಿಕ್ಕದು. ಉದಾಹರಣೆಗೆ, (x²-3x+5)/(x-1)ಇದನ್ನು x-2+3/(x-1) ಆಗಿ ಬರೆಯಬಹುದು. ಈ ನಂತರದ ರೂಪವು ಬಹುಪದೋಕ್ತಿಗಳನ್ನು ಒಳಗೊಂಡ ಅನೇಕ ಸಮಸ್ಯೆಗಳನ್ನು ಬಿಡಿಸಲು ಉಪಯುಕ್ತವಾಗಿದೆ. ಹೀಗೆ ಭಾಗಲಬ್ದಗಳನ್ನು ಬರೆಯುವ ಅತಿ ಸಾಮಾನ್ಯ ವಿಧಾನವೇ *ಬಹುಪದೋಕ್ತಿಗಳ ಧೀರ್ಘ ಭಾಗಾಕಾರ*. ಸಾಲ್ ಖಾನ್ ಮತ್ತುCK-12 ಫೌಂಡೇಷನ್ ರವರು ರಚಿಸಿದ್ದಾರೆ.

ವೀಡಿಯೊ ಪ್ರತಿಲಿಪಿ