If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಹೇಳಿಕೆ ಸಮಸ್ಯೆಗಳು: ವರ್ಗ ಸಮೀಕರಣಗಳನ್ನು ಬರೆಯುವುದು.

ಸಮಸ್ಯೆ

ಶಾಲಿನಿಯ ತಾಯಿಯ ವಯಸ್ಸು ಅವಳ ವಯಸ್ಸಿಗಿಂತ 26 ವರ್ಷ ಹೆಚ್ಚಾಗಿದೆ. 3 ವರ್ಷಗಳ ನಂತರ ಅವರ ವಯಸ್ಸುಗಳ ಗುಣಲಬ್ಧವು 360 ಆಗುತ್ತದೆ.
ಶಾಲಿನಿಯ ಈಗಿನ ವಯಸ್ಸು S ಆಗಿರಲಿ..
ಈ ಕೆಳಗಿನ ಯಾವ ವರ್ಗಸಮೀಕರಣವನ್ನು S ತೃಪ್ತಿಗೊಳಿಸುತ್ತದೆ?
:ಒಂದು ಉತ್ತರವನ್ನು ಆಯ್ಕೆ ಮಾಡಿ
ಸಿಕ್ಕಿಕೊಂಡಿದ್ದೀರಾ?
ಸಿಕ್ಕಿಕೊಂಡಿದ್ದೀರಾ?