If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವರ್ಗ ಸಮೀಕರಣಗಳನ್ನು ಆಧರಿಸಿದ ಹೇಳಿಕೆ ಸಮಸ್ಯೆಗಳು (ಮಧ್ಯಂತರ)

ಸಮಸ್ಯೆ

ಪಾರಿತೋಶ್ ದೋಣಿಯಲ್ಲಿ 10 ಗಂಟೆಗಳ ಕಾಲ ಪ್ರಯಾಣ ಬೆಳೆಸಿದ್ದಾನೆ.ಅವನ್ನು 30km ದೂರವನ್ನು ಪ್ರವಾಹದ ವಿರುದ್ದ ದಿಕ್ಕಿಗೆ ಮತ್ತು 44km ದೂರವನ್ನು ಪ್ರವಾಹದ ದಿಕ್ಕಿಗೆ ಚಲಿಸಿ ಸ್ಥಳವನ್ನು ತಲುಪಿದ್ದಾನೆ.
ಪ್ರವಾಹದ ಸ್ಥಿರ ವೇಗವು 3kmhr.
ನೀರಿನಲ್ಲಿ ದೋಣಿಯ ಸ್ಥಿರ ವೇಗವು bkmhr ಆಗಿರಲಿ.
ಸಮೀಕರಣವನ್ನು bನಲ್ಲಿ ವ್ಯಕ್ತಪಡಿಸಿ.
ಸೂಚನೆ: ಸಮೀಕರಣವನ್ನು ವರ್ಗಸಮೀಕರಣದ ಆದರ್ಶರೂಪದಲ್ಲಿ ಬರೆಯುವ ಅವಶ್ಯಕತೆ ಇರುವುದಿಲ್ಲ.
ಸಿಕ್ಕಿಕೊಂಡಿದ್ದೀರಾ?
ಸಿಕ್ಕಿಕೊಂಡಿದ್ದೀರಾ?