If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ವರ್ಗ ಸಮೀಕರಣಗಳನ್ನು ಆಧರಿಸಿದ ಹೇಳಿಕೆ ಸಮಸ್ಯೆಗಳು (ಉನ್ನತ ಮಟ್ಟ)

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಎರಡು ಅಂಕೆಯ ಸಂಖ್ಯೆ ಮತ್ತು ಅವುಗಳ ಗುಣಲಬ್ಧವು 14.
45 ನ್ನು ಆ ಸಂಖ್ಯೆಗೆಕೂಡಿದಾಗ ಅಂಕೆಗಳು ತನ್ನ ಸ್ಥಾನವನ್ನು ಬದಲಾಯಿಸುತ್ತವೆ.
ಬಿಡಿ ಸ್ಥಾನದಸಂಖ್ಯೆ yಆಗಿರಲಿ.
ಸಮೀಕರಣವನ್ನು yನಲ್ಲಿ ವ್ಯಕ್ತಪಡಿಸಿ.
ಸೂಚನೆ: ಸಮೀಕರಣವನ್ನು ವರ್ಗಸಮೀಕರಣದ ರೂಪದಲ್ಲಿ ಬರೆಯುವ ಆಗಿಲ್ಲ.