If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಸ್ವತಂತ್ರ ಸಂಭವನೀಯತೆ

ಸಮಸ್ಯೆ

ಕ್ರಿಸ್ ಪೌಲ್ ಫ್ರೀ ಥ್ರೋ ಗಳನ್ನು ಎಸೆಯುತ್ತಿದ್ದಾನೆ. ಫ್ರೀ ಥ್ರೋ ಮಾಡಲು ಸಾಧ್ಯವಾಗುವುದು ಅಥವಾ ಆಗದೇ ಇರುವುದು ಅವನ ಮುಂದಿನ ಎಸೆತ ಗುರಿ ತಲುಪುವ ಸಂಭವನೀಯತೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ,ಮತ್ತು ಅವನು 88% ರಷ್ಟು ಬಾರಿ ಎಸೆತಗಳನ್ನುಗುರಿ ಮುಟ್ಟಿಸುತ್ತಾನೆ.
ಕ್ರಿಸ್ ಪೌಲ್ ತನ್ನ ಮುಂದಿನ 9 ಫ್ರೀ ಥ್ರೋ ಎಸೆತಗಳ ಪ್ರಯತ್ನಗಳಲ್ಲಿಯಶಸ್ವಿಯಾಗಬಹುದಾದ ಸಂಭವನೀಯತೆ ಎಷ್ಟು?
:ಒಂದು ಉತ್ತರವನ್ನು ಆಯ್ಕೆ ಮಾಡಿ