If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಅವಲಂಬಿತ ಸಂಭವನೀಯತೆ

ಸಮಸ್ಯೆ

ಒಂದು ಬ್ಯಾಗ್ ನಲ್ಲಿ 6 ಕೆಂಪು ಜೆಲ್ಲಿ ಬೀನ್ಸ್ , 4 ಹಸಿರು ಜೆಲ್ಲಿ ಬೀನ್ಸ್ , ಮತ್ತು 4 ನೀಲಿ ಜೆಲ್ಲಿ ಬೀನ್ಸ್ ಗಳಿವೆ .
ನಾವು ಒಂದು ಜೆಲ್ಲಿ ಬೀನ್ಸ್ ಅನ್ನು ಆಯ್ಕೆಮಾಡಿ , ನಂತರ ಅದನ್ನು ವಾಪಾಸ್ ಬ್ಯಾಗ್ ಗೆ ಹಾಕದೇ ಮತ್ತೊಂದು ಜೆಲ್ಲಿ ಬೀನ್ಸ್ ಅನ್ನು ಆಯ್ಕೆ ಮಾಡಿದರೆ , ಮೊದಲನೇ ಜೆಲ್ಲಿ ಬೀನ್ಸ್ ಹಸಿರು ಆಗಿರುವ ಹಾಗು ಎರಡನೆಯದ್ದು ಕೆಂಪು ಆಗಿರುವ ಸಂಭವನೀಯತೆ ಎಷ್ಟು?
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ