ಮುಖ್ಯ ವಿಷಯ
ತರಗತಿ 10 ಗಣಿತ (ಭಾರತ)
Course: ತರಗತಿ 10 ಗಣಿತ (ಭಾರತ) > Unit 7
Lesson 2: ಭಾಗ ಪ್ರಮಾಣ ಸೂತ್ರಒಂದು ರೇಖೆಯು ರೇಖಾಖಂಡವೊಂದನ್ನು ವಿಭಾಗಿಸುವ ಅನುಪಾತ
ಈ ಹಿಂದಿನ ವಿಡಿಯೋನಲ್ಲಿ , ರೇಖಾಖಂಡವೊಂದನ್ನು ಬಿಂದುವೊಂದು ವಿಭಾಗಿಸುವ ಅನುಪಾತ ಕಂಡುಹಿಡಿಯುವುದನ್ನು ತಿಳಿದಿದ್ದೇವೆ. ಈಗ, ರೇಖಾಖಂಡವೊಂದನ್ನು ರೇಖೆಯೊಂದು ವಿಭಾಗಿಸುವ ಅನುಪಾತ ಕಂಡುಹಿಡಿಯುವುದು ಹೇಗೆಂದು ತಿಳಿಯೋಣ.ಜೊತೆಗೆ ಛೇದಕ ಬಿಂದುವನ್ನು ಸಹ ಕಂಡುಹಿಡಿಯುವುದು ಹೇಗೆಂದು ತಿಳಿಯೋಣ. ಆನಂದ್ ಶ್ರೀನಿವಾಸ್ ರವರು ರಚಿಸಿದ್ದಾರೆ.
ಸಂಭಾಷಣೆಯಲ್ಲಿ ಸೇರಲು ಬಯಸುವಿರಾ?
ಇನ್ನೂ ಪೋಸ್ಟ್ಗಳಿಲ್ಲ.