If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಹೇಳಿಕೆ ಲೆಕ್ಕಗಳು:ಸಮಾಂತರ ಶ್ರೇಢಿಯ n ಪದಗಳ ಮೊತ್ತ

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಕವಿತಾಳಿಗೆ 2,300 ಪದಗಳ ಪ್ರಬಂಧ ಬರೆಯಲು 20 ನಿಮಿಷ ಹಿಡಿಯಿತು. ಅವಳು ಮೊದಲನೇ ನಿಮಿಷದಲ್ಲಿ 20 ಪದಗಳನ್ನು ಟೈಪ್ ಮಾಡಿದಳು.ಅವಳು ಪ್ರತಿ ನಿಮಿಷಕ್ಕೆ ಪದಗಳನ್ನು ಸ್ಥಿರವಾಗಿ ,ಅಂದರೆ, c ,ಹೆಚ್ಚಿಸುತ್ತಾ ಹೋದಳು.
c ಕಂಡುಹಿಡಿಯಿರಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ