If you're seeing this message, it means we're having trouble loading external resources on our website.

ನೀವು ವೆಬ್ ಫಿಲ್ಟರ್ ಹಿಂದೆ ಇದ್ದರೆ, ಡೊಮೇನ್ಗಳು *.kastatic.org ಮತ್ತು *.kasandbox.org ಗಳನ್ನು ಅನ್ ಬ್ಲಾಕ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಮುಖ್ಯ ವಿಷಯ

ಕಂಸಗಳನ್ನು ಹೊಂದಿರುವ ಆಕೃತಿಗಳ ಸುತ್ತಳತೆ

ನಿಮಗೆ ಬೇಕಾಗಬಹುದು:ಲೆಕ್ಕಾಚಾರ

ಸಮಸ್ಯೆ

ಪ್ರತಿಯೊಂದೂ 4 cm ತ್ರಿಜ್ಯವುಳ್ಳ ಎರಡು ಅರ್ಧವೃತ್ತಗಳು 8 cm ತ್ರಿಜ್ಯವುಳ್ಳ ಒಂದು ದೊಡ್ಡ ವೃತ್ತದಿಂದ ಜೋಡಿಸಲ್ಪಟ್ಟಿವೆ.
ಆಕೃತಿಯ ಸುತ್ತಳತೆಯನ್ನು ಕಂಡುಹಿಡಿಯಿರಿ.
ಸೂಚನೆ: ನಿಮ್ಮ ಉತ್ತರವನ್ನುπ ನಲ್ಲಿ ವ್ಯಕ್ತಪಡಿಸಿ.
  • Your answer should be
  • 6 ನಂತೆ ಪೂರ್ಣಾಂಕ.
  • 3/5ನಂತೆ ಸರಳೀಕೃತ ಶುಧ್ದ ಭಿನ್ನರಾಶಿ
  • 7/4 ನಂತೆ ಒಂದು ಸರಳೀಕೃತ ಶುಧ್ದ ಭಿನ್ನರಾಶಿ
  • 1 3/4 ನಂತೆ ಒಂದು ಸರಳೀಕೃತ ಮಿಶ್ರ ಭಿನ್ನರಾಶಿ
  • 0.75 ನಂತೆ ಒಂದು ಪೂರ್ಣ ದಶಮಾಂಶ
  • 12 ಪೈ or 2/3 ಪೈನಂತೆ ಪೈನ ಗುಣಕ
π cm